ಕೊರೋನಾ ಸಂಕಷ್ಟದಲ್ಲಿ ಮತ್ತಷ್ಟು ಸಿರಿವಂತರಾದ ಉದ್ಯಮಿಗಳಿವರು!

Suvarna News   | Asianet News
Published : Jan 29, 2021, 05:26 PM IST

ವಿಶ್ವದ  1,000 ಶ್ರೀಮಂತರು ಕೇವಲ ಒಂಬತ್ತು ತಿಂಗಳಲ್ಲಿ COVID-19 ನಿಂದ ನಷ್ಟ ಭರಿಸಿಕೊಂಡಿದ್ದಾರೆ. ಆಕ್ಸ್‌ಫರ್ಡ್ ವರದಿಯ ಪ್ರಕಾರ, ವಿಶ್ವಾದ್ಯಂತ, ಕೋಟ್ಯಾಧಿಪತಿಗಳು ತಮ್ಮ ಸಂಪತ್ತನ್ನು ಮಾರ್ಚ್ 18 ಮತ್ತು ಡಿಸೆಂಬರ್ 31, 2020ರ ನಡುವೆ  3.9 ಬಿಲಿಯನ್‌ ಡಾಲರ್‌ಗಳನ್ನು  ಹೆಚ್ಚಿಸಿದ್ದಾರೆ. ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿ ಇಲ್ಲಿದೆ.

PREV
111
ಕೊರೋನಾ ಸಂಕಷ್ಟದಲ್ಲಿ ಮತ್ತಷ್ಟು ಸಿರಿವಂತರಾದ ಉದ್ಯಮಿಗಳಿವರು!

ಜೆಫ್ ಬೆಜೋಸ್ (Jeff Bezos):  
ನೆಟ್‌ ವರ್ತ್‌ -188.4  ಬಿಲಿಯನ್ ಡಾಲರ್ 

ಮಾರ್ಚ್ 18 ಮತ್ತು ಡಿಸೆಂಬರ್ 31, 2020 ರ ನಡುವೆ, ಜೆಫ್ ಬೆಜೋಸ್ ಅವರ ಸಂಪತ್ತು  2 78.2 ಬಿಲಿಯನ್ ಹೆಚ್ಚಾಗಿದೆ.  

211

ಎಲೋನ್ ಮಸ್ಕ್ (Elon Musk): 
ನೆಟ್‌ ವರ್ತ್ - 186.6 ಬಿಲಿಯನ್ ಡಾಲರ್‌

ಮಾರ್ಚ್ 18 ಮತ್ತು ಡಿಸೆಂಬರ್ 31, 2020ರ ನಡುವೆ, ಎಲೋನ್ ಮಸ್ಕ್ ತಮ್ಮ ನಿವ್ವಳ ಸಂಪತ್ತನ್ನು 8 128.9 ಬಿಲಿಯನ್ ಹೆಚ್ಚಿಸಿದ್ದಾರೆ. 

311

ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬ (Bernard Arnault and family)
ನೆಟ್‌ ವರ್ತ್: 8 148.3 ಬಿಲಿಯನ್ ಡಾಲರ್‌

ಬರ್ನಾರ್ಡ್ ಅರ್ನಾಲ್ಟ್ 70 ಬ್ರಾಂಡ್‌ಗಳ ಸಾಮ್ರಾಜ್ಯವನ್ನು ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಲೂಯಿ ವಿಟಾನ್ ಮತ್ತು ಸೆಫೊರಾ ಸೇರಿದ್ದಾರೆ. 46 ಹೋಟೆಲ್‌ಗಳು, ರೈಲುಗಳು ಮತ್ತು ರಿವರ್‌ ಕ್ರೂಸ್‌ ಹೊಂದಿರುವ ಐಷಾರಾಮಿ ಆತಿಥ್ಯ ಗುಂಪು 'ಬೆಲ್ಮಂಡ್‌' ಗಾಗಿ  2019ರಲ್ಲಿ  3.2 ಬಿಲಿಯನ್  ಡಾಲರ್‌ ಖರ್ಚು ಮಾಡಿದೆ ಅವರ ಸಂಸ್ಥೆ ಎಲ್‌ವಿಎಂಹೆಚ್.

411

ಬಿಲ್ ಗೇಟ್ಸ್ (Bill Gates)
ನೆಟ್‌ ವರ್ತ್:  120  ಬಿಲಿಯನ್ ಡಾಲರ್‌

ಬಿಲ್ ಗೇಟ್ಸ್ ವಿಶ್ವದ ಅತಿದೊಡ್ಡ ಖಾಸಗಿ ಚಾರಿಟಬಲ್ ಫೌಂಡೇಶನ್ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಮುಖ್ಯಸ್ಥರು. ಮೇ 2020ರಲ್ಲಿ, ಗೇಟ್ಸ್ ಫೌಂಡೇಶನ್ ಕೊರೋನಾ ವೈರಸ್ ಚಿಕಿತ್ಸೆ ಮತ್ತು ಲಸಿಕೆಗಳು, ವೈರಸ್  ವಿರುದ್ಧ ಹೋರಾಡಲು 300 ಮಿಲಿಯನ್ ಅನುದಾನವನ್ನು ಘೋಷಿಸಿತು.  

511

ಮಾರ್ಕ್ ಜುಕರ್‌ಬರ್ಗ್ (Mark Zuckerberg)
ನೆಟ್‌ ವರ್ತ್:   99.5 ಬಿಲಿಯನ್  ಡಾಲರ್‌

ಕೊರೋನಾ ವೈರಸ್ ಸಾಂಕ್ರಾಮಿಕ ಲಾಕ್‌ಡೌನ್ ಸಮಯದಲ್ಲಿ ಮಾರ್ಕ್ ಜುಕರ್‌ಬರ್ಗ್‌ನ ಸೋಶಿಯಲ್‌ ನೆಟ್‌ವರ್ಕ್ ಸಂವಹನ ಸಾಧನವಾಗಿತ್ತು.

611

ಜೋಂಗ್ ಶನ್ಶಾನ್ (Zhong Shanshan)
ನೆಟ್‌ ವರ್ತ್:. 88.8  ಬಿಲಿಯನ್ ಡಾಲರ್‌

ಜೋಂಗ್ ಶನ್ಶಾನ್ ಬಾಟಲ್ ವಾಟರ್ ಕಂಪನಿ ನಾಂಗ್ಫು ಸ್ಪ್ರಿಂಗ್ (Nongfu Spring) ಅಧ್ಯಕ್ಷರು.   

711

ಲ್ಯಾರಿ ಎಲಿಸನ್ (Larry Ellison)
ನೆಟ್‌ ವರ್ತ್: .3 88.3 ಬಿಲಿಯನ್ ಡಾಲರ್‌

ಲ್ಯಾರಿ ಎಲಿಸನ್ ಒರಾಕಲ್‌ನ ಅಧ್ಯಕ್ಷರು, ಮುಖ್ಯ ತಂತ್ರಜ್ಞಾನ ಅಧಿಕಾರಿ ಮತ್ತು ಕೋಫೌಂಡರ್. ಆ ವರ್ಷದ ಆರಂಭದಲ್ಲಿ 3 ಮಿಲಿಯನ್ ಟೆಸ್ಲಾ ಷೇರುಗಳನ್ನು ಖರೀದಿಸಿದ ನಂತರ ಎಲಿಸನ್ ಡಿಸೆಂಬರ್ 2018ರಲ್ಲಿ ಟೆಸ್ಲಾ ಮಂಡಳಿಗೆ ಸೇರಿದರು.

811

ವಾರೆನ್ ಬಫೆಟ್ (Warren Buffett)
ನೆಟ್‌ ವರ್ತ್ - 86.4 ಬಿಲಿಯನ್ ಡಾಲರ್‌

ಸಾರ್ವಕಾಲಿಕ ಅತ್ಯಂತ ಯಶಸ್ವಿ ಹೂಡಿಕೆದಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ವಾರೆನ್ ಬಫೆಟ್ 60ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿರುವ ಬರ್ಕ್ಷೈರ್ ಹ್ಯಾಥ್‌ವೇ  ನಡೆಸುತ್ತಿದ್ದಾರೆ. ಫೋರ್ಬ್ಸ್‌ ಪ್ರಕಾರ, ಬಫೆಟ್ ಇಲ್ಲಿಯವರೆಗೆ  ಹೆಚ್ಚಾಗಿ ಗೇಟ್ಸ್ ಫೌಂಡೇಶನ್ ಮತ್ತು  ಮಕ್ಕಳ ಫೌಂಡೇಶನ್‌ಗೆ 41 ಶತಕೋಟಿಗಿಂತ ಹೆಚ್ಚಿನ ಹಣವನ್ನು ನೀಡಿದ್ದಾರೆ, 

911

ಲ್ಯಾರಿ ಪೇಜ್  (Larry Page )
ನೆಟ್‌ ವರ್ತ್‌ -. 80.1 ಬಿಲಿಯನ್ 

ಲ್ಯಾರಿ ಪೇಜ್ ಅವರು ಡಿಸೆಂಬರ್ 2019ರಲ್ಲಿ  ಆಲ್ಫಾಬೆಟ್‌ನ ಸಿಇಒ ಹುದ್ದೆಯಿಂದ ಕೆಳಗಿಳಿದರು. ಆದರೆ ಬೋರ್ಡ್‌ನ ಸದಸ್ಯರಾಗಿ ಮತ್ತು ನಿಯಂತ್ರಕ ಷೇರುದಾರರಾಗಿ ಉಳಿದಿದ್ದಾರೆ.

1011

ಸ್ಟೀವ್ ಬಾಲ್ಮರ್ (Steve Ballmer)
ನೆಟ್‌ ವರ್ತ್: .  78.1 ಬಿಲಿಯನ್  ಡಾಲರ್‌

ಸ್ಟೀವ್ ಬಾಲ್ಮರ್ 2000 ರಿಂದ 2014ರವರೆಗೆ ಮೈಕ್ರೋಸಾಫ್ಟ್ ಸಿಇಒ ಆಗಿದ್ದರು. ಮೈಕ್ರೋಸಾಫ್ಟ್‌ನಿಂದ ನಿವೃತ್ತರಾದ ಅದೇ ವರ್ಷ ಅವರು NBAಯ ಲಾಸ್ ಏಂಜಲೀಸ್ ಕ್ಲಿಪ್ಪರ್ಸ್ ಅನ್ನು 2 ಬಿಲಿಯನ್‌ ಡಾಲರ್‌ಗೆ ಖರೀದಿಸಿದರು.

1111

ಮುಖೇಶ್ ಅಂಬಾನಿ (Mukesh Ambani) 
ನೆಟ್‌ ವರ್ತ್:  72.6 ಬಿಲಿಯನ್ ಡಾಲರ್‌ 

ಆಕ್ಸ್‌ಫ್ಯಾಮ್ ಪ್ರಕಾರ 'ಮಾರ್ಚ್ ಮತ್ತು ಅಕ್ಟೋಬರ್ 2020ರ ನಡುವೆ, ಅಂಬಾನಿ ಸಂಪತ್ತು ದ್ವಿಗುಣಗೊಂಡಿದೆ,  78.3 ಬಿಲಿಯನ್ ತಲುಪಿತು ಮತ್ತು ಅವರು ವಿಶ್ವದ 21ನೇ ಶ್ರೀಮಂತ ವ್ಯಕ್ತಿಯಿಂದ ಆರನೇ ಶ್ರೀಮಂತರಾಗಿದ್ದಾರೆ.

click me!

Recommended Stories