ಬಳಸದ ಹಳೆ ವಸ್ತುವನ್ನ ಆನ್‌ಲೈನ್‌ನಲ್ಲಿ ಮಾರಿ ಹಣ ಗಳಿಸಿ

Published : Aug 25, 2025, 02:25 PM IST

ಬಳಸದ ಹಳೆ ವಸ್ತುಗಳನ್ನು ಮಾರಿ ಹಣ ಗಳಿಸಲು 5 ಅತ್ಯುತ್ತಮ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಿದ್ದು, ಈ ವೇದಿಕೆಗಳ ಮೂಲಕ ಸುಲಭವಾಗಿ ಮಾರಾಟ ಮಾಡಬಹುದು.   

PREV
17
ದುಡ್ಡು ಮೇಲೆ ದುಡ್ಡು!

ಮನೆಯಲ್ಲಿ ಬಳಸದೆ ಇರೋ ಹಳೆ ಸಾಮಾನುಗಳು ಜಾಗ ಹೆಚ್ಚು ತೆಗೆದುಕೊಂಡು ಧೂಳು ಹಿಡಿಯುತ್ತೆ.  ಆದ್ರೆ ಅವುಗಳನ್ನ ಮಾರಿದ್ರೆ ದುಡ್ಡು ಸಿಗುತ್ತೆ, ಹೊಸ ಸಾಮಾನು ತಗೋಳೋಕೆ ಸಹಾಯ ಆಗುತ್ತೆ. ಒಂದು ಕಾಲದಲ್ಲಿ OLX ಫೇಮಸ್ ಇತ್ತು, ಈಗ ಅದರ ಜಾಗದಲ್ಲಿ ಬೇರೆ ಆ್ಯಪ್ಸ್ ಬಂದಿವೆ. 5 ಟಾಪ್ ಆ್ಯಪ್ಸ್ ಇಲ್ಲಿವೆ.     

27
Quikr
Quikr ಇಂಡಿಯಾದಲ್ಲಿ ತುಂಬಾ ಫೇಮಸ್. ಕಾರು, ಬೈಕ್, ಮನೆ ಸಾಮಾನು, ಎಲೆಕ್ಟ್ರಾನಿಕ್ಸ್, ಫೋನ್, ಲ್ಯಾಪ್‌ಟಾಪ್ ಎಲ್ಲಾ ಮಾರ್ಬೋದು. ಯೂಸ್ ಮಾಡೋಕೆ ಸಿಂಪಲ್. ಫ್ರೀಯಾಗಿ ಲಿಸ್ಟ್ ಮಾಡಬಹುದು.
37
Facebook Marketplace

Facebook Marketplace ಲೋಕಲ್ ಸೇಲ್‌ಗೆ ಹೆಲ್ಪ್ ಮಾಡುತ್ತೆ. ನಿಮ್ಮ ಹತ್ತಿರದವರಿಗೆ ಹಳೆ ವಸ್ತು ತೋರಿಸಿ ಮಾರ್ಬೋದು. ಫರ್ನಿಚರ್, ಕಾರು, ಬೈಕ್ ಮಾರ್ಬೋದು. ಫ್ರೀಯಾಗಿ ಲಿಸ್ಟ್ ಮಾಡಬಹುದು.

47
Cashify

ಮೊಬೈಲ್, ಲ್ಯಾಪ್‌ಟಾಪ್‌ಗಳನ್ನ ಮಾರ್ಬೇಕಂದ್ರೆ Cashify ಬೆಸ್ಟ್. ಫ್ರೀ ಡೋರ್‌ಸ್ಟೆಪ್ ಪಿಕ್‌ಅಪ್ ಇದೆ. AI ಯೂಸ್ ಮಾಡಿ ಪ್ರೈಸ್ ಹೇಳುತ್ತೆ. ಬಳಸದ ಮೊಬೈಲ್ ಕೊಟ್ಟು ದುಡ್ಡು ಪಡೆಯಿರಿ. 

57
eBay India
ಕಲೆಕ್ಟಬಲ್ಸ್, ಆ್ಯಂಟಿಕ್ಸ್ ಇದ್ರೆ eBay India ಬೆಸ್ಟ್. ಫಿಕ್ಸ್‌ಡ್ ಪ್ರೈಸ್ ಅಥವಾ ಹರಾಜು ಹಾಕಬಹುದು. ವರ್ಲ್ಡ್‌ವೈಡ್ ಯೂಸರ್ಸ್ ಇರೋದ್ರಿಂದ ಬೇಗ ಮಾರಾಟ ಆಗುತ್ತೆ. ಆದ್ರೆ ಫೀಸ್ ಕಟ್ಟಬೇಕಾಗುತ್ತೆ.
67
Letgo
Letgo ಲೋಕಲ್ ಸೇಲ್‌ಗೆ ಒಳ್ಳೇದು. ಫ್ರೀ ಲಿಸ್ಟಿಂಗ್, ಯೂಸರ್ ರೇಟಿಂಗ್ಸ್, ಪೇಯ್ಡ್ ಆಡ್ಸ್ ಇದೆ. ಹತ್ತಿರದವರ ಜೊತೆ ಕನೆಕ್ಟ್ ಆಗಿ ಬೇಗ ಮಾರ್ಬೋದು.
77
ಉಪಯುಕ್ತ ಆ್ಯಪ್‌ಗಳು
ಹಳೆ ಸಾಮಾನುಗಳನ್ನ ಮನೆಯಿಂದಲೇ ಮಾರ್ಬೋದು. ಬೇಡದ ಸಾಮಾನುಗಳನ್ನ ಈ 5 ಆ್ಯಪ್ಸ್ ಮೂಲಕ ಮಾರಿ, ಕಸದ ಬದಲು ಹಣ ಮಾಡ್ಕೊಳ್ಳಿ. ಹೊಸ ಸಾಮಾನು ತಗೋಳೋಕೆ, ಮನೆ ಕ್ಲೀನ್ ಆಗಿ ಇಡೋಕೆ ಹೆಲ್ಪ್ ಆಗುತ್ತೆ.
Read more Photos on
click me!

Recommended Stories