RBI ನಿಯಮದ ಪ್ರಕಾರ, ಸಾಲ ತೀರಿಸಲು ಸಾಕಷ್ಟು ಸಮಯ ಸಿಗುತ್ತೆ. ಕೊನೆಯ ಕಾನೂನು ಆಯ್ಕೆ ಹರಾಜು. ಹರಾಜಿನಿಂದ ಬಂದ ಹಣದಿಂದ ಸಾಲ ತೀರಿಸಬಹುದು. ಇದನ್ನೂ ಮಾಡದಿದ್ರೆ, ಆಸ್ತಿಯ ಅಂದಾಜು ಮೌಲ್ಯದೊಂದಿಗೆ ಹರಾಜು ನೋಟಿಸ್ ಕಳಿಸ್ತಾರೆ. ನೋಟಿಸ್ ಬಂದು ಒಂದು ತಿಂಗಳಾದ್ರೂ EMI ಕಟ್ಟದಿದ್ರೆ, ಬ್ಯಾಂಕ್ ಹರಾಜು ಪ್ರಕ್ರಿಯೆ ಶುರು ಮಾಡುತ್ತೆ.