ಕೊರೋನಾ ಎರಡನೇ ಅಲೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಅನೇಕ ರಾಜ್ಯಗಳು ಜನತಾ ಕರ್ಫ್ಯೂ, ಲಾಕ್‌ಡೌನ್ ಘೋಷಿಸಿವೆ.

29
ಪ್ರಕರಣಗಳ ಸಂಖ್ಯೆ ಹಾಗೂ ಮೃತರ ಸಂಖ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ.

39
ಕೊರೋನಾತಂಕ ನಡುವೆಯೂ ನಿಗದಿಯಾಗಿರುವ ಶುಭ ಕಾರ್ಯಗಳು ಸರ್ಕಾರದ ನಿಯಮಾನುಸಾರ ನಡೆಯುತ್ತಿವೆ.

49
ಇನ್ನು ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಿರುವ ಮಧ್ಯೆ ಕಳೆದ ನಾಲ್ಕು ದಿನಗಳಿಂದ ಚಿನ್ನದ ದರ ಕಡಿಮೆಯಾಗಿದೆ.

59
ಚಿನ್ನದ ದರ ಕುಸಿತದಿಂದ ಗ್ರಾಹಕರಿಗೆ ಖುಷಿಯಾಗಿದ್ದರೂ, ಜನತಾ ಕರ್ಫ್ಯೂ ಮಧ್ಯೆ ಖರೀದಿಸೋದೆ ದೊಡ್ಡ ಸಮಸ್‌ಯೆಯಾಗಿದೆ./

69
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 140 ರೂ. ಇಳಿಕೆಯಾಗಿ ದರ 44,450 ರೂಪಾಯಿ ಆಗಿದೆ.

79
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 190ರೂ. ಇಳಿಕೆಯಾಗಿ 48,460ರೂಪಾಯಿ ಆಗಿದೆ.

89
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 68,600ರೂ ಆಗಿದೆ.

99
ಸದ್ಯ ಮೊದಲ ಅಲೆಗಿಂತಲೂ ಗಂಭೀರ ಸ್ಥಿತಿ ನಿರ್ಮಾಣ ಮಾಡಿರುವ ಎರಡನೇ ಅಲೆ ಜನರ ಜೀವ ಹಿಂಡುತ್ತಿದೆ. ಇದರಿಂದ ಆರ್ಥಿಕ ಪರಿಸ್ಥಿತಿಯೂ ಹದಗೆಡುವ ಸಂಶಯ ವ್ಯಕ್ತವಾಗಿದೆ. ಹೀಗಿರುವಾಗ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂಬುವುದು ತಜ್ಞರ ಅಭಿಪ್ರಾಯ.