ಚಿನ್ನ 8 ತಿಂಗಳ ಕನಿಷ್ಠದತ್ತ: ಭಾರೀ ದರ ಇಳಿಕೆಯಿಂದ ಗ್ರಾಹಕನಿಗೆ ಸಂತಸ!

First Published | Feb 18, 2021, 4:17 PM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 18 ಗೋಲ್ಡ್ ರೇಟ್
 

ಚಿನ್ನದ ದರ ದಿನೇ ದಿನೇ ಕುಸಿಯಲಾರಂಭಿಸಿದೆ.
undefined
ಲಾಕ್‌ಡೌನ್ ಬಳಿಕ ಏರಿಕೆ ಕಂಡಿದ್ದ ಚಿನ್ನದ ದರ ಸದ್ಯ ಎಂಟು ತಿಂಗಳ ಅವಧಿಯ ಕನಿಷ್ಟಕ್ಕೆ ತಲುಪಿದೆ.
undefined
Tap to resize

ಚಿನ್ನದ ದರ ಕುಸಿತ ಖರೀದಿದಾರರನ್ನು ಸಂಭ್ರಮಿಸುವಂತೆ ಮಾಡಿದೆ.
undefined
ಹೌದು ದರ ಏರಿಕೆ ಬಿಸಿಯುಂಡಿದ್ದ ಗ್ರಾಹಕರು ಈಗ ಕೊಂಚ ನಿರಾಳರಾಗಿದ್ದಾರೆ.
undefined
ಈ ವರ್ಷದಲ್ಲಿ ಮೊದಲ ಬಾರಿ ಚಿನ್ನದ ದರ ಅತ್ಯಂತ ಕಡಿಮೆಯಾಗಿದೆ. ಇಷ್ಟು ಮಾತ್ರವಲ್ಲ ಲಾಕ್‌ಡೌನ್ ಬಳಿಕ ಚಿನ್ನದ ದರ ಇಷ್ಟೊಂದು ಕಡಿಮೆಯಾಗಿದ್ದು ಇದೇ ಮೊದಲು.
undefined
ದರ ಕುಸಿದ ಬೆನ್ನಲ್ಲೇ ಚಿನ್ನ ಖರೀದಿಗೆ ಜನರು ಚಿನ್ನದಂಗಡಿಯತ್ತ ಧಾವಿಸಿದ್ದಾರೆ.
undefined
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 350 ರೂ. ಇಳಿಕೆಯಾಗಿ ದರ 43,400 ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 380ರೂ. ಇಳಿಕೆಯಾಗಿ 47,350ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 69,500ರೂ ಆಗಿದೆ.
undefined
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ
undefined

Latest Videos

click me!