ಚಿನ್ನದ ದರದಲ್ಲಿ ಮತ್ತೆ ಭಾರೀ ಕುಸಿತ, ಬೆಳ್ಳಿ ಬೆಲೆ ತಟಸ್ಥ: ಹೀಗಿದೆ ಇಂದಿನ ರೇಟ್!

First Published Mar 4, 2021, 12:11 PM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಮಾರ್ಚ್ 03ರ ಗೋಲ್ಡ್ ರೇಟ್

ಒಂದೆಡೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಗ್ರಾಕರನ್ನು ಕಂಗಾಲುಗೊಳಿಸಿದ್ದರೆ, ಇತ್ತ ಚಿನ್ನದ ದರ ಇಳಿಕೆ ಕೊಂಚ ಸಮಾಧಾನಗೊಳ್ಳುವಂತೆ ಮಾಡಿದೆ.
undefined
ಹೌದು ಕೊರೋನಾ ಕಾಲದಲ್ಲಿ ಏರಿಕೆಯಾಗಿದ್ದ ಚಿನ್ನದ ದರ ಜನ ಸಾಮಾನ್ಯರ ನಿದ್ದೆಗೆಡಿಸಿತ್ತು.
undefined
ಆದರೀಗ ಚಿನ್ನದ ದರ ಇಳಿಕೆಯಾಗುತ್ತಿರುವುದು ಕೊಂಚ ನೆಮ್ಮದಿ ನೀಡಿದೆ.
undefined
ಬಜೆಟ್ ಟಾನಿಕ್ ಬಳಿಕ ಚಿನ್ನದ ದರ ಮತ್ತಷ್ಟು ಇಳಿಕೆಯಾಗಿದೆ.
undefined
ಕೊಂಚ ಏರಿಕೆಯಾಗಿತ್ತಿದ್ದ ಚಿನ್ನದ ದರ ಸದ್ಯ ಕೆಲ ದಿನಗಳಿಂದ ಇಳಿಕೆಯ ಹಾದಿ ಹಿಡಿದಿದೆ.
undefined
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 650 ರೂ. ಇಳಿಕೆಯಾಗಿ ದರ 41,800 ರೂಪಾಯಿ ಆಗಿದೆ
undefined
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 700ರೂ. ಇಳಿಕೆಯಾಗಿ 45,600ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರ ಒಂದು ಕೆ. ಜಿ. 67,600ರೂ ಆಗಿದೆ.
undefined
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ.
undefined
click me!