ಮತ್ತೆ ಇಳಿಕೆ ಕಂಡ ಚಿನ್ನದ ದರ, ಮೇ.03ರಂದು ಬೆಂಗಳೂರು ಸೇರಿ ದೇಶದಲ್ಲಿ ಕೈಗೆಟುಕುತ್ತಿದೆ ಬಂಗಾರ

Published : May 03, 2025, 11:53 AM ISTUpdated : May 03, 2025, 12:01 PM IST

ಅಕ್ಷಯ ತೃತೀಯದ ಬಳಿಕ ದೇಶದಲ್ಲಿ ಚಿನ್ನದ ದರದಲ್ಲಿ ಇಳಿಕೆಯಾಗುತ್ತಿದೆ. ಶನಿವಾರ ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಮದುವೆ ಸೀಸನ್ ಸಂದರ್ಭದಲ್ಲಿ ಇಳಿಕೆಯಾಗುತ್ತಿರುವುದು ಸಮಾಧಾನ ತಂದಿದೆ. ಬೆಂಗಳೂರು ಸೇರಿದಂತೆ ದಶದಲ್ಲಿ ಬಂಗಾರ ಬೆಲೆ ಎಷ್ಟಿದೆ?

PREV
16
ಮತ್ತೆ ಇಳಿಕೆ ಕಂಡ ಚಿನ್ನದ ದರ, ಮೇ.03ರಂದು ಬೆಂಗಳೂರು ಸೇರಿ ದೇಶದಲ್ಲಿ ಕೈಗೆಟುಕುತ್ತಿದೆ ಬಂಗಾರ

ಚಿನ್ನದ ಬೆಲೆ ಬಹುತೇಕರನ್ನು ಬೆಚ್ಚಿ ಬೀಳಿಸುವಂತೆ ಏರಿಕೆ ಕಂಡಿತ್ತು. 10 ಗ್ರಾಂ ಬೆಲೆ 1 ಲಕ್ಷ ರೂಪಾಯಿ ಗಡಿ ತಲುಪಿತ್ತು. ಆದರೆ ಅಕ್ಷಯ ತೃತೀಯದ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಇದೀಗ ಶನಿವಾರ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆಯಾಗುವ ಮೂಲಕ ಹಲವರ ಸಮಾಧಾನಕ್ಕೆ ಕಾರಣವಾಗಿದೆ.  ಮೇ 3 (ಶನಿವಾರ) ಬೆಂಗಳೂರು ಸೇರಿದಂತೆ ದೇಶದಲ್ಲಿ ಚಿನ್ನದ ದರದಲ್ಲಿ ಇಳಿಕೆಯಾಗಿದೆ. 

26

ಶುಕ್ರವಾರದಿಂದ ಶನಿವಾರಕ್ಕೆ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. 10 ರೂಪಾಯಿ ಕಡಿಮೆಯಾಗಿದೆ. ಇಳಿಕೆ ದರ ಪ್ರಮಾಣ ಸಣ್ಣದಾಗಿದ್ದರು, ಒಟ್ಟಾರೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ ಅನ್ನೋ ಸಮಾಧಾನ ಹಲವರದ್ದು. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ 22 ಕ್ಯಾರೆಟ್ ಚಿನ್ನದ ಬೆಲೆ 87,540 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 95,510 ರೂಪಾಯಿ ಆಗಿದೆ. 

36

ದೆಹಲಿಯಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರಟ್- 87,690 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 95,650 ರೂ. ಪ್ರತಿ 10 ಗ್ರಾಂ

ಮುಂಬೈನಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರಟ್- 87,540 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 95,500 ರೂ. ಪ್ರತಿ 10 ಗ್ರಾಂ

46

ಕೋಲ್ಕತ್ತಾದಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರಟ್- 87,540 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 95,500 ರೂ. ಪ್ರತಿ 10 ಗ್ರಾಂ

ಚೆನ್ನೈನಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರಟ್- 87,540 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 95,500 ರೂ. ಪ್ರತಿ 10 ಗ್ರಾಂ

56

ಅಹಮದಾಬಾದ್‌ನಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರಟ್- 87,590 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 95,550 ರೂ. ಪ್ರತಿ 10 ಗ್ರಾಂ

ಜೈಪುರದಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರಟ್- 87,690 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 95,650 ರೂ. ಪ್ರತಿ 10 ಗ್ರಾಂ

66

ಭೋಪಾಲ್‌ನಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರಟ್- 87,590 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 95,550 ರೂ. ಪ್ರತಿ 10 ಗ್ರಾಂ

ಲಕ್ನೋದಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರಟ್- 87,690 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 95,650 ರೂ. ಪ್ರತಿ 10 ಗ್ರಾಂ

ವಾರಣಾಸಿಯಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರಟ್- 87,690 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 95,650 ರೂ. ಪ್ರತಿ 10 ಗ್ರಾಂ
 

Read more Photos on
click me!

Recommended Stories