ಲಕ್ಷ ದಾಟಿದ್ದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ದಾಖಲೆ ಬರೆದಿದ್ದ ಬಂಗಾರ ದರ ಸಹಜ ಸ್ಥಿತಿಯತ್ತ

Published : May 02, 2025, 12:28 PM ISTUpdated : May 02, 2025, 12:31 PM IST

ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗಡಿ ದಾಟಿ ದಾಖಲೆ ಬರೆದಿತ್ತು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲಿನ ಒತ್ತಡ ನಿವಾರಣೆಯಾಗುತ್ತಿದ್ದಂತೆ ಚಿನ್ನದ ಬೆಲೆಯಲ್ಲೂ ಸತತವಾಗಿ ಇಳಿಕೆಯಾಗುತ್ತಿದೆ. ಇಂದು ಚಿನ್ನದ ದರ ಎಷ್ಟಾಗಿದೆ.

PREV
16
ಲಕ್ಷ ದಾಟಿದ್ದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ದಾಖಲೆ ಬರೆದಿದ್ದ ಬಂಗಾರ ದರ ಸಹಜ ಸ್ಥಿತಿಯತ್ತ

ಚಿನ್ನದ ಬೆಲೆ ಏರಿಕೆ ಭಾರತೀಯರಲ್ಲಿ ಆತಂಕ ಹುಟ್ಟಿಸಿತ್ತು. ಕಾರಣ 10 ಗ್ರಾಂ ಚಿನ್ನದ ದರ 1 ಲಕ್ಷ ರೂಪಾಯಿ ಗಡಿ ದಾಟಿತ್ತು. ಇದರಿಂದ ಜನಸಾಮಾನ್ಯರು ಚಿನ್ನ ಖರೀದಿಯಿಂದ ದೂರ ಉಳಿಯುವಂತಾಗಿತ್ತು. ಮದುವೆ ಸೀಸನ್ ಸಮಯದಲ್ಲೇ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಾಲ ಮಾಡಿ ಚಿನ್ನ ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಆದರೆ ಸತತ ಏರಿಕೆ ಕಂಡ ದಾಖಲೆ ಬರೆದಿದ್ದ ಚಿನ್ನದ ದರ ಇದೀಗ ಸತತವಾಗಿ ಇಳಿಕೆಯಾಗುತ್ತಿದೆ. ಇಂದು(ಮೇ.02) ಚಿನ್ನದ ದರ ಮತ್ತೆ ಇಳಿಕೆಯಾಗಿ ಜನಸಾಮಾನ್ಯರಲ್ಲಿ ಮಂದಹಾಸ ಮೂಡಿಸಿದೆ.

26

ಚಿನ್ನ ದರ ಇಳೆಯಿಂದ ಹಲವರು ನಿರಾಳರಾಗಿದ್ದಾರೆ.  ಮೇ.2 ರಂದು ಗೋಲ್ಡ್ MCX ದರ ಪಟ್ಟಿ ಪ್ರಕಾರ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 92,390 ರೂಪಾಯಿ ಆಗಿದೆ. ಗುರುವಾರ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಿತ್ತು. ಈ ದರಕ್ಕೆ ಹೋಲಿಸಿದರೆ ಶುಕ್ರವಾರ ಹೆಚ್ಚಿನ ವ್ಯತ್ಯಾಸಗಳಿಲ್ಲ. 22 ಕಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 85,232 ರೂಪಾಯಿ ಆಗಿದೆ.  ಕಳೆದ ಮೂರು ಟ್ರೇಡಿಂಗ್‌ನಲ್ಲಿ ಚಿನ್ನದ ದರ ಇಳಿಕೆಯಾಗುತ್ತಲೇ ಬಂದಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 92,390 ಪಾಯಿ ಆಗಿದೆ.  ಇನ್ನು ಬೆಳ್ಳಿ ಬೆಲೆ ಕೆಜಿಗೆ 94,840 ರೂಪಾಯಿ ಆಗಿದೆ. 

36

ಕಳೆದ ಹತ್ತು ದಿನಗಳ ಚಿನ್ನದ ಬೆಲೆ
ಏಪ್ರಿಲ್ 22- ಒಂದು ಪವನ್ ಚಿನ್ನಕ್ಕೆ 2200 ರೂ. ಏರಿಕೆ. ಮಾರುಕಟ್ಟೆ ಬೆಲೆ 74,320 ರೂ.
ಏಪ್ರಿಲ್ 23- ಒಂದು ಪವನ್ ಚಿನ್ನಕ್ಕೆ 2200 ರೂ. ಇಳಿಕೆ. ಮಾರುಕಟ್ಟೆ ಬೆಲೆ 72,120 ರೂ.
ಏಪ್ರಿಲ್ 24- ಒಂದು ಪವನ್ ಚಿನ್ನಕ್ಕೆ 80 ರೂ. ಇಳಿಕೆ. ಮಾರುಕಟ್ಟೆ ಬೆಲೆ 72,040 ರೂ.
ಏಪ್ರಿಲ್ 25- ಚಿನ್ನದ ಬೆಲೆಯಲ್ಲಿ ಬದಲಾವಣೆ ಇಲ್ಲ. ಮಾರುಕಟ್ಟೆ ಬೆಲೆ 72,040 ರೂ.
ಏಪ್ರಿಲ್ 26- ಚಿನ್ನದ ಬೆಲೆಯಲ್ಲಿ ಬದಲಾವಣೆ ಇಲ್ಲ. ಮಾರುಕಟ್ಟೆ ಬೆಲೆ 72,040 ರೂ.
ಏಪ್ರಿಲ್ 27- ಚಿನ್ನದ ಬೆಲೆಯಲ್ಲಿ ಬದಲಾವಣೆ ಇಲ್ಲ. ಮಾರುಕಟ್ಟೆ ಬೆಲೆ 72,040 ರೂ.
ಏಪ್ರಿಲ್ 28- ಒಂದು ಪವನ್ ಚಿನ್ನಕ್ಕೆ 520 ರೂ. ಇಳಿಕೆ. ಮಾರುಕಟ್ಟೆ ಬೆಲೆ 71,520 ರೂ.
ಏಪ್ರಿಲ್ 29- ಒಂದು ಪವನ್ ಚಿನ್ನಕ್ಕೆ 320 ರೂ. ಏರಿಕೆ. ಮಾರುಕಟ್ಟೆ ಬೆಲೆ 71,840 ರೂ.
ಏಪ್ರಿಲ್ 30- ಚಿನ್ನದ ಬೆಲೆಯಲ್ಲಿ ಬದಲಾವಣೆ ಇಲ್ಲ. ಮಾರುಕಟ್ಟೆ ಬೆಲೆ 71,840 ರೂ.
ಮೇ 1 - ಒಂದು ಪವನ್ ಚಿನ್ನಕ್ಕೆ 1640 ರೂ. ಇಳಿಕೆ. ಮಾರುಕಟ್ಟೆ ಬೆಲೆ 70,200 ರೂ.
ಮೇ 2 - ಒಂದು ಪವನ್ ಚಿನ್ನಕ್ಕೆ 80 ರೂ. ಇಳಿಕೆ. ಮಾರುಕಟ್ಟೆ ಬೆಲೆ 70,040 ರೂ.
 

46

ದೆಹಲಿಯಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರೆಟ್- 87,890 ರೂ. ಪ್ರತಿ 10 ಗ್ರಾಂ
24 ಕ್ಯಾರೆಟ್- 95,870 ರೂ. ಪ್ರತಿ 10 ಗ್ರಾಂ

ಮುಂಬೈನಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರೆಟ್- 87,740 ರೂ. ಪ್ರತಿ 10 ಗ್ರಾಂ
24 ಕ್ಯಾರೆಟ್- 95,720 ರೂ. ಪ್ರತಿ 10 ಗ್ರಾಂ

56

ಕೋಲ್ಕತ್ತಾದಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರೆಟ್- 87,740 ರೂ. ಪ್ರತಿ 10 ಗ್ರಾಂ
24 ಕ್ಯಾರೆಟ್- 95,720 ರೂ. ಪ್ರತಿ 10 ಗ್ರಾಂ

ಚೆನ್ನೈನಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರೆಟ್- 87,740 ರೂ. ಪ್ರತಿ 10 ಗ್ರಾಂ
24 ಕ್ಯಾರೆಟ್- 95,720 ರೂ. ಪ್ರತಿ 10 ಗ್ರಾಂ

66
Gold price chennai

ಬರೋಡಾದಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರೆಟ್- 87,790 ರೂ. ಪ್ರತಿ 10 ಗ್ರಾಂ
24 ಕ್ಯಾರೆಟ್- 95,770 ರೂ. ಪ್ರತಿ 10 ಗ್ರಾಂ

ಜೈಪುರದಲ್ಲಿ ಇಂದಿನ ಬಂಗಾರದ ಬೆಲೆ
22 ಕ್ಯಾರೆಟ್- 87,890 ರೂ. ಪ್ರತಿ 10 ಗ್ರಾಂ
24 ಕ್ಯಾರೆಟ್- 95,870 ರೂ. ಪ್ರತಿ 10 ಗ್ರಾಂ

Read more Photos on
click me!

Recommended Stories