ರೂ. 299 ಪ್ಲಾನ್:
ಈ ಪ್ಲಾನ್‌ನಲ್ಲಿ ರೀಚಾರ್ಜ್ ಮಾಡ್ಕೊಂಡ್ರೆ 28 ದಿನಗಳ ವ್ಯಾಲಿಡಿಟಿ ಸಿಗುತ್ತೆ. ಪ್ರತೀ ದಿನ 1.5 ಜಿಬಿ ಡೇಟಾ ಸಿಗುತ್ತೆ. ಅಂದ್ರೆ ಟೋಟಲ್ 42 ಜಿಬಿ ಡೇಟಾ ಪಡ್ಕೊಬಹುದು. ಇದಕ್ಕೆ ಎಕ್ಸ್ಟ್ರಾ ಅನ್‌ಲಿಮಿಟೆಡ್ ಕಾಲ್ಸ್, ದಿನಕ್ಕೆ 100 ಫ್ರೀ ಎಸ್‌ಎಮ್‌ಎಸ್ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಸಬ್‌ಸ್ಕ್ರಿಪ್ಷನ್ ಫ್ರೀಯಾಗಿ ಸಿಗುತ್ತೆ.