ಮುಕೇಶ್ ಹಾಗೂ ನೀತಾ ಅಂಬಾನಿ ಮದುವೆ ಅರೇಂಜ್ಡ್ ಕಂ ಲವ್ ಮ್ಯಾರೇಜ್ದ ಆಗಿತ್ತು. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದ ನೀತಾ, ಮುಕೇಶ್ ಅಂಬಾನಿಯನ್ನು ಮೊದಲ ಬಾರಿ ನೋಡಲು ಅವರ ಮನೆಗೆ ತೆರಳಿದ್ದ ವೇಳೆ ದಂಗಾಗಿದ್ದರು. ವಾಸ್ತವವಾಗಿ ಅಂದು ಮನೆ ಬಾಗಿಲು ತೆರೆದಿದ್ದೇ ಮುಕೇಶ್ ಅಂಬಾಣಿ. ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ಮುಕೇಶ್ ಅಂಬಾನಿ ಅಂದು ಬಹಳ ಸಿಂಪಲ್ ಆಗಿ ಕಾಣುತ್ತಿದ್ದರು. ಅವರನ್ನು ನೋಡಿ ನೀತಾ ಅಂಬಾನಿಗೆ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಓರ್ವ ಆಗರ್ಭ ಶ್ರೀಮಂತನ ಮಗ ಇಷ್ಟು ಸಿಂಪಲ್ ಆಗಿರಲು ಸಾಧ್ಯವೇ ಎಂಬ ಪ್ರಶ್ನೆ ಅಂದು ಅವರ ಮನದಲ್ಲಿ ಮೂಡಿತ್ತು