2025 ರ ಬಿಎಸ್ಎನ್ಎಲ್ ವಾರ್ಷಿಕ ವ್ಯಾಲಿಡಿಟಿ ಪ್ಲಾನ್‌ಗಳು
ಬಿಎಸ್ಎನ್ಎಲ್ ರೂ.1198 ಪ್ಲಾನ್: ಈ ಪಟ್ಟಿಯಲ್ಲಿ ಮೊದಲ ಪ್ಲಾನ್ ರೂ.1198 ಆಫರ್. ಇದು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ, ಮತ್ತು ಗ್ರಾಹಕರಿಗೆ 300 ನಿಮಿಷಗಳ ವಾಯ್ಸ್ ಕರೆ + 3GB ಡೇಟಾ ಮತ್ತು 12 ತಿಂಗಳವರೆಗೆ ಪ್ರತಿ ತಿಂಗಳು 30 SMS ಗಳನ್ನು ನೀಡುತ್ತದೆ. ಬಿಎಸ್ಎನ್ಎಲ್ ಸಿಮ್ ಅನ್ನು ದ್ವಿತೀಯ ಆಯ್ಕೆಯಾಗಿ ಹೊಂದಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.