ಬಿಯರ್ ದರ ಭಾರೀ ಇಳಿಕೆ; ಬಾಟಲ್‌ಗೆ  20 ರೂ. ಕಡಿಮೆ ಇಂದಿನಿಂದಲೇ!

First Published | Apr 1, 2021, 3:13 PM IST

ಲಕ್ನೋ (ಏ. 01)  ಸರ್ಕಾರ ಮದ್ಯಪ್ರಿಯರಿಗೆ ದೊಡ್ಡ ಶುಭ ಸುದ್ದಿ ಕೊಟ್ಟಿದೆ. ಆದರೆ ಈ ಶುಭ ಸುದ್ದಿ ಕೊಟ್ಟಿರುವುದು ಉತ್ತರ  ಪ್ರದೇಶ ಸರ್ಕಾರ.  ಬೀಯರ್ ದರದಲ್ಲಿ ಭಾರೀ ಇಳಿಕೆ ಮಾಡಲಾಗಿದೆ.

ಉತ್ತರ ಪ್ರದೇಶ ಸರ್ಕಾರದ ಹೊಸ ಅಬಕಾರಿ ನೀತಿಯಡಿ ಏ. 1 ರಿಂದ ರಾಜ್ಯದಲ್ಲಿ ಬಿಯರ್ ಬೆಲೆ ಕಡಿಮೆಯಾಗಿದೆ. ಕೊರೋನಾ ಸೋಂಕಿನಿಂದ ರಾಜ್ಯದಲ್ಲಿ ಬಿಯರ್ ಮಾರಾಟ ಶೇ.30ರಷ್ಟು ಕುಸಿತ ಕಂಡಿತ್ತು.
undefined
ಈ ಹಿನ್ನೆಲೆ ರಾಜ್ಯದಲ್ಲಿ ಬಿಯರ್ ಬೆಲೆ ಕಡಿಮೆ ಮಾಡಲಾಗಿದೆ.ಆದರೆ ವಿದೇಶಿ ಮದ್ಯಗಳ ದರ ಶೇ.15ರಿಂದ ಶೇ.20ರಷ್ಟು ಏರಿಕೆ ಮಾಡಲಾಗಿದೆ.
undefined

Latest Videos


ರಾಜ್ಯದಲ್ಲಿ ಒಂದು ಬಿಯರ್ ಬಾಟಲ್ ಗೆ 20 ರೂ. ಕಡಿಮೆ ಮಾಡುವ ಮೂಲ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ.
undefined
ಬಿಯರ್ ಬಾಟಲಿನ ಮೇಲಿನ ಯಾವುದೇ ಅಬಕಾರಿ, ಪರವಾನಗಿ ಶುಲ್ಕವನ್ನು ಕಡಿಮೆ ಮಾಡಲಾಗಿಲ್ಲ ಎಂದು ಇಲಾಖೆ ತಿಳಿಸಿದೆ.
undefined
ಮದ್ಯಪ್ರಿಯರು ಬೀಯರ್ ಕಡೆ ವಾಲುವಂತೆ ಮಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ.
undefined
ವರ್ಷಗಳ ಲೆಕ್ಕದಲ್ಲಿ ತಾಳೆ ಹಾಕಿದರೆ ಕೊರೋನಾ ಕಾರಣಕ್ಕೆ ಬೀಯರ್ ಮಾರಾಟ ಶೇ. 36 ರಷ್ಟು ಕುಸಿತ ಕಂಡಿತ್ತು.
undefined
ಉತ್ತರ ಪ್ರದೇಶದ ಪಕ್ಕದ ರಾಜ್ಯಗಳಾದ ದೆಹಲಿ, ಹರ್ಯಾಣಕ್ಕೆ ಹೋಲಿಕೆ ಮಾಡಿದರೆ ದರ ಹೆಚ್ಚಿತ್ತು. ಇದೆಲ್ಲವನ್ನು ಮನಗಂಡು ಇಳಿಕೆ ಮಾಡಲಾಗಿದೆ.
undefined
click me!