ಸತತ ಮೂರನೇ ದಿನವೂ ಚಿನ್ನದ ದರದಲ್ಲಿ ಭಾರೀ ಇಳಿಕೆ, ಬೆಳ್ಳಿಯೂ ಅಗ್ಗ!

Published : Mar 31, 2021, 12:06 PM ISTUpdated : Mar 31, 2021, 01:21 PM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಮಾರ್ಚ್ 31ರ ಗೋಲ್ಡ್ ರೇಟ್

PREV
110
ಸತತ ಮೂರನೇ ದಿನವೂ ಚಿನ್ನದ ದರದಲ್ಲಿ ಭಾರೀ ಇಳಿಕೆ, ಬೆಳ್ಳಿಯೂ ಅಗ್ಗ!

ಇತ್ತ ಒಂದು ಹಂತದ ಕೊರೋನಾ ಹಾವಳಿ ಮುಕ್ತಾಯಗೊಂಡಿದೆ. ಹೀಗಿರುವಾಗಲೇ ಮತ್ತೊಂದು ಅಲೆ ಏಳುವ ಲಕ್ಷಣಗಳು ಗೋಚರಿಸಿವೆ

210

ಹೀಗಿರುವಾಗ ಇತ್ತ ಚಿನ್ನದ ದರವೂ ಏರಿಳಿಕೆ ಆಟ ಆರಂಭಿಸಿದೆ.

310

ಒಂದು ಹಂತದ ಕೊರೋನಾ ಕೊನೆಯಾಗುವಷ್ಟರಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ ನಿಧಾನವಾಗಿ ಇಳಿದಿತ್ತು.

410

ಇದೇ ಸಂದರ್ಭದಲ್ಲಿ ಬಜೆಟ್ ಕೂಡಾ ಮಂಡನೆಯಾಗಿದ್ದು, ಚಿನ್ನದ ದರ ಮತ್ತಷ್ಟು ಕುಸಿಯುವಂತೆ ಮಾಡಿತ್ತು.

510

ಆದರೀಗ ಮತ್ತೆ ಚಿನ್ನದ ದರ ಹಾವೇಣಿ ಆಟ ಆರಂಭಿಸಿತ್ತು.

610

ಕಳೆದ ಕೆಲ ದಿನಗಳಿಂದ ಏರುತ್ತಿದ್ದ ಚಿನ್ನದ ದರ ಸದ್ಯ ಇಳಿಕೆ ಹಾದಿ ಹಿಡಿದಿದೆ ಇದು ಗ್ರಾಹಕರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ. 

710

ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 250 ರೂ. ಇಳಿಕೆಯಾಗಿ ದರ 41,100 ರೂಪಾಯಿ ಆಗಿದೆ.

810

ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 270ರೂ. ಇಳಿಕೆಯಾಗಿ 44,840 ರೂಪಾಯಿ ಆಗಿದೆ.

910

ಇನ್ನು ಇತ್ತ ಬೆಳ್ಳಿ ದರ ಒಂದು ಕೆ. ಜಿ. ಬೆಳ್ಳಿ ದರ 65,500ರೂ ಆಗಿದೆ.

1010

ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories