ಬಯಲಾಯ್ತು ಅಮೆಜಾನ್ ಬಾಯ್ಸ್ ಜೀವನದ ಕಹಿ ಸತ್ಯ: ಬಾಟಲಿಯಲ್ಲೇ ಶೌಚ!

Published : Mar 27, 2021, 03:57 PM IST

ವಿಶ್ವಾದ್ಯಂತ ಅಮೆಜಾನ್ ಒಂದು ಬೃಹತ್ ಹಾಗೂ ನಂಬಿಕಾರ್ಹ ಕಂಪನಿ ಎಂಬ ಹೆಗ್ಗಳಿಕೆ ಪಡೆದಿದೆ. ಇಲ್ಲಿ ಕಾರ್ಯ ನಿರ್ವಹಿಸುವುದೆಂದರೆ ಕನಸಿನ ಲೋಕಕ್ಕೆ ಎಂಟ್ರಿ ಕೊಟ್ಟಂತೆ. ಆದರೆ ಇತ್ತೀಚೆಗೆ ವೈರಕ್ ಆದ ಸುದ್ದಿಯೊಂದನ್ನು ನೋಡಿದರೆ ಇಲ್ಲಿನ ಉದ್ಯೋಗಿಗಳು ಅದೆಷ್ಟು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆಂಬುವುದು ಸಾಬೀತಾಗುತ್ತದೆ. ಹೌದು ಮತ್ತೊಮ್ಮೆ ಅಮೆಜಾನ್‌ ವಿವಾದಕ್ಕೀಡಾಗಿದೆ. ಈ ಬಾರಿ ಉದ್ಯೋಗಿಗಳ ಮೇಲಿನ ದೌರ್ಜನ್ಯದಿಂದ ಸದ್ದು ಮಾಡಿದೆ. ಹೌದು ಸದ್ಯ ಟ್ವೀಟ್‌ ಒಂದು ಭಾರೀ ವೈರಲ್ ಆಗಿದ್ದು, ಇದರಲ್ಲಿ ಅಮೆಜಾನ್‌ ಉದ್ಯೋಗಿಗಳಿಗೆ ಶೌಚಾಲಯಕ್ಕೆ ತೆರಳಲೂ ಸಮಯವಿಲ್ಲ. ಹೀಗಿರುವಾಗ ಅವರು ಶೌಚಕ್ಕಾಗಿ ಬಾಟಲಿ ಬಳಸುತ್ತಾರೆನ್ನಲಾಗಿದೆ.

PREV
17
ಬಯಲಾಯ್ತು ಅಮೆಜಾನ್ ಬಾಯ್ಸ್ ಜೀವನದ ಕಹಿ ಸತ್ಯ: ಬಾಟಲಿಯಲ್ಲೇ ಶೌಚ!

ಅಮೆರಿಕದ ನಾಯಕರೊಬ್ಬರು ಈ ಟ್ವೀಟ್ ಮಾಡಿದ್ದು, ಇದರಿಂದಾಗಿ ವಿಶ್ವದ ಪ್ರಸಿದ್ಧ ಕಂಪನಿಯಲ್ಲೊಂದಾದ ಅಮೆಜಾನ್ ವಿವಾದಕ್ಕೆ ಸಿಲುಕಿದೆ. ಈ ಟ್ವೀಟ್‌ನಿಂದಾಗಿ ನೌಕರರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಂದು ಕಂಪನಿ ಭಾರೀ ಟೀಕೆಗೊಳಗಾಗಿದೆ. 

27

ಮಾರ್ಕ್‌ ಪೋಕನ್ ಹೆಸರಿನ ವ್ಯಕ್ತಿ ಟ್ವೀಟ್ ಮಾಡುತ್ತಾ ತನ್ನ ಉದ್ಯೋಗಿಗಳನ್ನು ಪ್ರತಿ ತಾಸಿಗೆ ಹದಿನೈದು ಡಾಲರ್ ನೀಡುವುದರಿಂದ ಕಂಪನಿ ಪ್ರೊಗ್ರೆಸಿವ್ ವರ್ಕ್ ಪ್ಲೇಸ್ ಆಗುವುದಿಲ್ಲ. ಅದರಲ್ಲೂ ವಿಶೇಷವಾಗಿ ನಿಮ್ಮ ಉದ್ಯೋಗಿಗಳಿಗೆ ಕೆಲಸದ ಒತ್ತಡದಿಂದ ಬಾಟಲಿಯಲ್ಲೇ ಮೂತ್ರ ವಿಸರ್ಜಿಸಬೇಕಾದ ಪರಿಸ್ತೀತಿ ಎದುರಾಗಿದೆ ಎಂದಿದ್ದಾರೆ.
 
37

ಈ ಟ್ವೀಟ್‌ ವೈರಲ್ ಆದ ಬಳಿಕ ಅನೇಕ ಮಂದಿ ಕಂಪನಿಯನ್ನು ಟ್ರೋಲ್ ಮಾಡಿದ್ದಾರೆ. ವ್ಯಕ್ತಿಯೊಬ್ಬ ತನಗೆ ಅಮೆಜಾನ್‌ ಸ್ಥಿತಿಗತಿ ಬಗ್ಗೆ ಚೆನ್ನಾಗಿ ತಿಳಿದಿದೆ. ಇಲ್ಲಿನ ಚಾಲಕರಿಗೆ ಕೆಲಸದ ಒತ್ತಡದ ನಡುವೆ ಶೌಚ ಮಾಡಲೂ ಕಷ್ಟವಿದೆ ಎಂದಿದ್ದಾರೆ.

47

ಹೀಗಿರುವಾಗ ಜೇಮ್ಸ್‌ ಎಂಬಾವರೂ ಟ್ವೀಟ್ ಮಾಡಿದ್ದು, ಬಾಟಲಿಯಲ್ಲಿ ಶೌಚ ಕಂಡ ವ್ಯಕ್ತಿ ನಾನೇ. ನಿಜಕ್ಕೂ ಇಲ್ಲಿ ಹೀಗಾಗುತ್ತದೆ ಎಂದಿದ್ದಾರೆ.

57

ಆದರೆ ಇವೆಲ್ಲದರ ನಡುವೆ ಅಮೆಜಾಣ್‌ ಈ ಬಗ್ಗೆ ಸ್ಪಷ್ಟನೆ ನೀಡಿದದೆ. ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಕಂಪನಿ ನೀವು ಬಾಟಲಿಯಲ್ಲಿ ಶೌಚ ಮಾಡುವ ವಿಚಾರವನ್ನು ನಂಬುವುದಿಲ್ಲ ಅಲ್ವೇ? ಒಂದು ವೆಳೆ ಹೀಗಾಗುತ್ತಿದ್ದರೆ, ಯಾರೂ ನಮಗಾಗಿ ಕೆಲಸ ಮಾಡುತ್ತಿರಲಿಲ್ಲ ಎಂದಿದೆ.

67

ವರದಿಗಳನ್ವಯ ಅಮೆಜಾನ್‌ ಕಂಪನಿಯಲ್ಲಿ ಡೆಲಿವರಿ ಸಮಯದಲ್ಲಿ ಸುಮಾರು ಹತ್ತು ತಾಸಿನಲ್ಲಿ ಮುನ್ನೂರು ಪ್ಯಾಕೆಟ್‌ಗಳನ್ನು ಡೆಲಿವರಿ ಮಾಡಬೇಕಾಗುತ್ತದೆ. ಹೆಚ್ಚು ಸಮಯ ತಗುಲಿತೆಂದಾದರೆ ಕೆಲಸದಿಂದ ತೆಗೆದು ಹಾಕಲಾಗುತ್ತದೆ.
 
77

ಡೆಲಿವರಿ ಮಾಡುವ ವೇಳೆ ಶೌಚಾಲಯ ಹುಡುಕುತ್ತಾ ಕುಳಿತರೆ ಹತ್ತು ಹದಿನೈದು ನಿಮಿಷ ಹಾಳಾಗುತ್ತದೆ. ಹೀಗಾಗಿ ಬಾಟಲಿಗಳನ್ನು ಬಳಸುತ್ತೇವೆ ಎಂಬುವುದು ಚಾಲಕರ ಮಾತಾಗಿದೆ. 
 
click me!

Recommended Stories