ಮುಕೇಶ್ ಅಂಬಾನಿ: ಭಾರತ ಹಾಗೂ ಏಷ್ಯಾದ ಅತೀ ದೊಡ್ಡ ಶ್ರೀಮಂತ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾಣಿಯ ಆಸ್ತಿ ಈ ವರ್ಷ 18.1 ಮಿಲಿಯನ್ ಡಾಲರ್ ಆಗಿದೆ. ಕಳೆದ ವರ್ಷದ ಕೊನೆಯಲ್ಲಿ ಅವರ ಆಸ್ತಿ ಪ್ರಮಾಣ ಕೇವಲ 58.6 ಮಿಲಿಯನ್ ಡಾಲರ್ ಆಗಿತ್ತು. ಅಂಆನಿಯ ಕಂನಿ ರೈಲ, ಗ್ಯಾಸ್, ಟೆಲಿಕಾಂ ಹಾಗೂ ರಿಟೇಲ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಂಬಾನಿ ಆಸ್ತಿ ಹೆಚ್ಚಾಗುವಲ್ಲಿ ರಿಲಯನ್ಸ್ ಇಂಟಸ್ಟ್ರೀಸ್ ಪಾತ್ರ ಪ್ರಮುಖವಾದದ್ದು. ಕಳೆದ ವರ್ಷ 9.59 ಲಕ್ಷ ಕೋಟಿ ಮಾರ್ಕೆಟ್ ವ್ಯಾಲ್ಯೂ ಹೊಂದಿದ್ದ ಅವರ ಕಂಪನಿಯ ರೇಟ್ 13.56 ಲಕ್ಷ ಕೋಟಿಗೇರಿದೆ.