18
ರೊಲ್ಸ್ ರಾಯ್ಸ್ ಕಲ್ಲಿನಾನ್, ಬೆಂಟ್ಲಿ ಬೆಂಟೆಯಾಗ್, ಲ್ಯಾಂಬೋರ್ಗಿನಿ ಉರುಸ್‌ಗೆ ಸೆಡ್ಡು ಹೊಡೆದ ಕರ್ಲ್‌ಮ್ಯಾನ್ ಕಿಂಗ್

Subscribe to get breaking news alertsSubscribe 28
ವಿಶ್ವದ ಅತ್ಯಂತ ದುಬಾರಿ ಕಾರು ಅನ್ನೋ ಹೆಗ್ಗಳಿಕೆಗೆ ಕರ್ಲ್‌ಮ್ಯಾನ್ ಕಿಂಗ್ ಪಾತ್ರ

38
ಭಾರತಕ್ಕೆ ಈ ಕಾರು ಆಮದು ಮಾಡಿಕೊಂಡರೆ ಇದರ ಬೆಲೆ ಸರಿಸುಮಾರು 15 ಕೋಟಿ ರೂಪಾಯಿ

48
ಕರ್ಲ್‌ಮ್ಯಾನ್ ಕಿಂಗ್ ಕಾರಿನ ಎಕ್ಸ್ ಶೋ ರೂಂ ಬೆಲೆ 7.2 ಕೋಟಿ ರೂಪಾಯಿ

58
ಸ್ಟೀಲ್ತ್ ಫೈಟರ್ ಜೆಟ್‌ನಿಂದ ಪ್ರಭಾವಿತಗೊಂಡು ಈ ಕಾರನ್ನು ಮಾಡಿಫಿಕೇಶನ್ ಮಾಡಲಾಗಿದೆ

68
ಕರ್ಲ್‌ಮ್ಯಾನ್ ಕಿಂಗ್ ಕಾರು 6.7L V10 ಫೋರ್ಡ್ ಎಂಜಿನ್ ಹೊಂದಿದ್ದು, 420 Hp ಪವರ್ ಉತ್ಪಾದಿಸಲಿದೆ

78
ಕರ್ಲ್‌ಮ್ಯಾನ್ ಕಿಂಗ್ ಕಾರಿನ ಗರಿಷ್ಟ ವೇಗ 220 Km ಪ್ರತಿ ಗಂಟೆಗೆ

88
ಕರ್ಲ್‌ಮ್ಯಾನ್ ಕಿಂಗ್‌ನಲ್ಲಿ ಬುಲೆಟ್ ಪ್ರೂಫ್ ಆಯ್ಕೆ ಲಭ್ಯವಿದೆ, ಇದರ ಬೆಲೆ ಸರಿಸುಮಾರು 18 ಕೋಟಿ ರೂಪಾಯಿ