ಹೊಂಡಾ ಕಾರುಗಳ ಮೇಲೆ 2.5 ಲಕ್ಷ ಡಿಸ್ಕೌಂಟ್; ಸೆಪ್ಟೆಂಬರ್ ಆಫರ್!

Published : Sep 07, 2020, 03:30 PM IST

ಅನ್‌ಲಾಕ್ ಬಳಿಕ ಭಾರತದಲ್ಲಿ ಕಾರು ಮಾರಾಟದಲ್ಲಿ ಚೇತರಿಕೆ ಕಂಡಿದೆ. ಇದೀಗ ಕೆಲ ಆಟೋಮೇಕರ್ ಸೆಪ್ಟೆಂಬರ್ ತಿಂಗಳ ಆಫರ್ ಘೋಷಿಸಿದೆ. ಇದರಲ್ಲಿ ಹೊಂಡಾ ತನ್ನ ಕಾರುಗಳ ಮೇಲೆ ಬರೋಬ್ಬರಿ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

PREV
18
ಹೊಂಡಾ ಕಾರುಗಳ ಮೇಲೆ 2.5 ಲಕ್ಷ ಡಿಸ್ಕೌಂಟ್; ಸೆಪ್ಟೆಂಬರ್ ಆಫರ್!

ಕೊರೋನಾ ವೈರಸ್ ಬಳಿಕ ಜೂನ್ ತಿಂಗಳಿಂದ ಹೊಂಡಾ ಕಾರು ಮಾರಾಟದಲ್ಲಿ ಚೇತರಿಕೆ ಕಾಣುತ್ತಿದೆ. ವರ್ಷದ ಶೇಕಡಾವಾರು ಮಾರಾಟದಲ್ಲಿ ಕುಸಿತ ಕಂಡಿದೆ. 2020ರ ಆಗಸ್ಟ್ ತಿಂಗಳಲ್ಲಿ ಹೊಂಡಾ ಕಾರು 7,509 ಕಾರುಗಳನ್ನು ಮಾರಾಟ ಮಾಡಿದೆ. 

28

2019ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಈ ಬಾರಿ ಹೊಂಡಾ ಕಾರು ಮಾರಾಟದಲ್ಲಿ ಶೇಕಡಾ 39.49 ರಷ್ಟು ಕುಸಿತ ಕಂಡಿದೆ. ಆದರೆ ಜುಲೈ ತಿಂಗಳನಿಂದ ಆಗಸ್ಟ್ ತಿಂಗಳಲ್ಲಿ 9.43 ಶೇಕಡಾ ಏರಿಕೆಯಾಗಿದೆ.

38

ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟ ವೇಗ ಹೆಚ್ಚಿಸಲು ಹೊಂಡಾ ತನ್ನ ಕಾರುಗಳ ಮೇಲೆ ಗರಿಷ್ಠ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಿದೆ.  ಈ ಮೂಲಕ ಹೊಂಡಾ ಮಾರಾಟದಲ್ಲಿ ಗಣನೀಯ ಏರಿಕೆಯನ್ನು ನಿರೀಕ್ಷಿಸುತ್ತಿದೆ.

48

ಹೊಂಡಾ ಅಮೇಜ್, ಹೊಂಡಾ WR-V ಹಾಗೂ ಹೊಂಡಾ ಸಿವಿಕ್ ಕಾರುಗಳ ಮೇಲೆ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಎಕ್ಸ್‌ಚೇಂಜ್ ಆಫರ್, ಆಡಿಶನ್ ಬೊನಸ್ ಸೇರಿದಂತೆ ಕಲ ಆಫರ್ ನೀಡಲಾಗಿದೆ

58

ಹೊಂಡಾ ಅಮೇಜ್ ಕಾರುಗಳಿಗೆ ಗರಿಷ್ಠ 27,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಿದೆ. ವಿಸ್ತರಿಸಿದ 4 ಮತ್ತು 5ನೇ ವರ್ಷದ ವಾರೆಂಟಿ ರೂಪಾಯಿ 12,000 ರೂಪಾಯಿ ಉಳಿತಾಯ ಹಾಗೂ ಎಕ್ಸ್‌ಚೇಂಜ್ ಆಫರ್ 15,000 ರೂಪಾಯಿ ಡಿಸ್ಕೌಂಟ್ ನೀಡಿದೆ.

68

ಹೊಂಡಾ ಅಮೆಜಾ ಕಾರುಗಳ ಬೆಲೆ 6.10 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ)ಯಿಂದ ಗರಿಷ್ಠ 9.96 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ). 

78

ಹೊಂಡಾ WR-V ಕಾರಿಗೆ ಕ್ಯಾಶ್ ಡಿಸ್ಕೌಂಟ್ 20,000 ರೂಪಾಯಿ ಆಫರ್ ನೀಡಲಾಗಿದೆ. WR-V ಕಾರಿನ ಆರಂಭಿಕ ಬೆಲೆ 8.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ, ಗರಿಷ್ಠ ಬೆಲೆ 11 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

88

ಹೊಂಡಾ ಸಿವಿಕ್ ಪೆಟ್ರೋಲ್ ಕಾರಿಗೆ ಕ್ಯಾಶ್ ಡಿಸ್ಕೌಂಟ್ 1 ಲಕ್ಷ ರೂಪಾಯಿ ಹಾಗೂ ಸಿವಿಕ್ ಡೀಸೆಲ್ ಕಾರಿಗೆ ಕ್ಯಾಶ್ ಡಿಸ್ಕೌಂಟ್ 2.50 ಲಕ್ಷ ರೂಪಾಯಿ ನೀಡಲಾಗಿದೆ.  ಸಿವಿಕ್ ಕಾರಿನ ಆರಂಭಿಕ ಬೆಲೆ 17.94 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

click me!

Recommended Stories