Surya gochar 2026 : ಸೆಪ್ಟೆಂಬರ್ 17 ಅಂದರೆ ನಾಳೆ ಸೂರ್ಯ ಕನ್ಯಾ ರಾಶಿಗೆ ತನ್ನ ಚಕ್ರವನ್ನ ಬದಲಾಯಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಆ ನಾಲ್ಕು ರಾಶಿಯಲ್ಲಿ ಹುಟ್ಟಿದವರಿಗೆ ಎಚ್ಚರಿಕೆ ನೀಡಿದ್ದಾರೆ.
Surya gochar 2026 : ಸೆಪ್ಟೆಂಬರ್ 17 ಅಂದರೆ ನಾಳೆ ಸೂರ್ಯ ಕನ್ಯಾ ರಾಶಿಗೆ ತನ್ನ ಚಕ್ರವನ್ನ ಬದಲಾಯಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಮೇಷ, ವೃಷಭ, ತುಲಾ ಮತ್ತು ಕುಂಭ ರಾಶಿಯ ಚಿಹ್ನೆಯಲ್ಲಿ ಜನಿಸಿದವರಿಗೆ ಎಚ್ಚರಿಕೆ ಇದೆ.
ಬುಧನ ಆಳ್ವಿಕೆಯ ಕನ್ಯಾ ರಾಶಿಕೆ ಸೂರ್ಯ ತಲುಪಿದ ನಂತರ ಕೆಲವು ರಾಶಿಗಳಿಗೆ ನಿರೀಕ್ಷೆಗೂ ಮೀರಿ ಒಳ್ಳೆಯದನ್ನ ಮಾಡುತ್ತಾನೆ. ಆದರೆ ಇತರರು ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ. ಮೇಲೆ ತಿಳಿಸಿದ ನಾಲ್ಕು ರಾಶಿ ಹೊಂದಿರೋರು ತುಂಬಾನೇ ಹುಷಾರಾಗಿರಬೇಕು.
25
ಮೇಷ ರಾಶಿ:
ಆರನೇ ಮನೆಯಲ್ಲಿ ಸೂರ್ಯನ ಸಂಚಾರ ಇರಲಿದೆ. ಇದರಿಂದ ಕೆಲವರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಪ್ರೇಮ ಸಂಬಂಧಗಳಲ್ಲಿ ಏರಿಳಿತ ಉಂಟಾಗಬಹುದು
ಪ್ರೀತಿ ಸಂಬಂಧ ಮತ್ತು ಮಕ್ಕಳ ವಿಚಾರದಲ್ಲಿ ಹುಷಾರಾಗಿರಬೇಕು
ಪರಸ್ಪರ ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು
ಸಣ್ಣ ಪ್ರವಾಸ ಸಕಾರಾತ್ಮಕ ಫಲಿತಾಂಶ ನೀಡುತ್ತದೆ
ಪರಿಹಾರ: ಓಂ ಸೂರ್ಯಾಯ ನಮಃ ಮಂತ್ರವನ್ನ 108 ಬಾರಿ ಪಠಿಸಬೇಕು
35
ವೃಷಭ:
ಸೂರ್ಯನು ವೃಷಭ ರಾಶಿಯಲ್ಲಿ ಐದನೇ ಮನೆಯಲ್ಲಿ ಸಾಗುತ್ತಾನೆ. ಹೀಗಾಗಿ ಈ ರಾಶಿಯಲ್ಲಿ ಹುಟ್ಟಿದವರು ಕೆಲವು ನಿರ್ಧಾರಗಳನ್ನ ಕೈಗೊಳ್ಳುವಾಗ ಎಚ್ಚರಿದಿಂದ ಇರಬೇಕು.