ರಾಹು ಮತ್ತು ಕೇತು ಎಂಬ ನೆರಳು ಗ್ರಹಗಳ ಸ್ಥಾನ ಬದಲಾವಣೆ ಜ್ಯೋತಿಷ್ಯದಲ್ಲಿ ಮುಖ್ಯ ಘಟನೆಯಾಗಿದೆ. ಇವು ಪ್ರತಿ 18 ತಿಂಗಳಿಗೊಮ್ಮೆ ರಾಶಿ ಬದಲಾಯಿಸುತ್ತವೆ. ರಾಹು ಮೀನ ರಾಶಿಯಿಂದ ಕುಂಭ ರಾಶಿಗೂ, ಕೇತು ಕನ್ಯಾ ರಾಶಿಯಿಂದ ಸಿಂಹ ರಾಶಿಗೂ ಸ್ಥಾನ ಬದಲಾಯಿಸಿವೆ. ಈ ಬದಲಾವಣೆಯಿಂದ ಮೇಷ, ಕರ್ಕಾಟಕ, ತುಲಾ, ಧನು ರಾಶಿಯವರಿಗೆ ಆಸ್ತಿ, ಹಣ, ಮನೆ, ಜಮೀನುಗಳಲ್ಲಿ ಅದೃಷ್ಟ ಕಾದಿದೆ.