ಯಾವಾಗ ಆಹಾರವನ್ನು ತಿನ್ನದೆ ಬಿಡಬೇಕು? ನೀವು ಊಟಕ್ಕೆ ಕುಳಿತಿದ್ದರೆ, ಊಟ ಮಾಡುವವರು, ಊಟ ಮಾಡಿಸುವವರು ಮತ್ತು ಊಟ ಬಡಿಸುವವರು ಯಾವಾಗಲೂ ತಮ್ಮ ಕೂದಲನ್ನು ಕಟ್ಟಿಕೊಂಡಿರಬೇಕು ಎಂದು ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಏಕೆಂದರೆ ಆ ವ್ಯಕ್ತಿಯ ಶಕ್ತಿ ಕೂದಲಿನಲ್ಲಿ ನೆಲೆಸಿದೆ ಎಂದು ನಂಬಲಾಗಿದೆ. ಕೂದಲು ಕಟ್ಟಿಕೊಂಡಾಗ ಶಕ್ತಿ ಬಹಳ ಅನುಕೂಲಕರವಾಗಿರುತ್ತದೆ. ಆದರೆ, ನೀವು ಕೂದಲು ಬಿಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಊಟ ಮಾಡುವಾಗ ಕೂದಲು ಊಟದಲ್ಲಿ ಬಿದ್ದರೆ, ಆ ಊಟವನ್ನು ಬಿಡಬೇಕು.