ಅಕ್ಟೋಬರ್‌ನಲ್ಲಿ 3 ಪ್ರಮುಖ ಗ್ರಹಗಳ ಸಂಚಾರ, ಈ ರಾಶಿಯವರಿಗೆ ಲಾಟರಿ, ಲೈಫ್​ ಚೇಂಜ್

ಅಕ್ಟೋಬರ್‌ನಲ್ಲಿ ಅನೇಕ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನದಲ್ಲಿ ಬದಲಾವಣೆಯಾಗುತ್ತದೆ.ಅಕ್ಟೋಬರ್‌ 1 ರಂದು ಬುಧ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಅಕ್ಟೋಬರ್‌ 2 ರಂದು ಶುಕ್ರನು ಸಿಂಹ ರಾಶಿಗೆ ಸಾಗುತ್ತಾನೆ.ಅಕ್ಟೋಬರ್‌  3 ರಂದು ಮಂಗಳ ಗ್ರಹವು ತುಲಾ ರಾಶಿಗೆ ಪ್ರವೇಶಿಸಲಿದೆ.

ಸಿಂಹ ರಾಶಿಯವರು ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದು. ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು.ವ್ಯಾಪಾರದಲ್ಲಿ ಲಾಭವನ್ನು ಪಡೆಯಬಹುದು.

ಮಿಥುನ ರಾಶಿಯವರ ಜೀವನದಲ್ಲಿ ಅನೇಕ ಯಶಸ್ಸು ಸಿಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮನ್ನು ನೀವು ಗುರುತಿಸಿಕೊಳ್ಳುತ್ತೀರಿ, ವೃತ್ತಿ ಸಂಬಂಧಿತ ಪ್ರಯಾಣವಿರಬಹುದು.


ಧನು ರಾಶಿಯವರಿಗೆ ಇದು ಆರ್ಥಿಕ ಲಾಭದ ಸಮಯವಾಗಿರುತ್ತದೆ.ಜೀವನದಲ್ಲಿ ಸಕಾರಾತ್ಮಕತೆ ಇರುತ್ತದೆ.ಉದ್ಯೋಗಾವಕಾಶವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ.

ಕನ್ಯಾ ರಾಶಿಯವರಿಗೆ ಉದ್ಯೋಗಾವಕಾಶಗಳ ಲಾಭ ಪಡೆಯುವ ಅವಕಾಶವಿದೆ. ಹೊಸ ಕಂಪನಿಗೆ ಸೇರಲು ಇದು ಉತ್ತಮ ಸಮಯ. ಕುಟುಂಬದಲ್ಲಿ ಸಂತೋಷವಿರುತ್ತದೆ.

ಈ ಸಂಚಾರವು ವೃಷಭ ರಾಶಿಯ ಜನರ ಜೀವನದಲ್ಲಿ ಒಳ್ಳೆಯ ಸುದ್ದಿಯನ್ನು ತರಬಹುದು. ವೃತ್ತಿ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.

Latest Videos

click me!