5. ಚಕ್ಕೆ ತುಂಡು:
ಪರ್ಸಿನಲ್ಲಿ ಚಕ್ಕೆ ತುಂಡು ಇಟ್ಟರೆ ಆರ್ಥಿಕ ಅಭಿವೃದ್ಧಿ.
ಇದರ ವಾಸನೆ ಧನಾತ್ಮಕ ಶಕ್ತಿ ತಂದು, ಕೆಟ್ಟ ಶಕ್ತಿಗಳನ್ನು ದೂರ ಮಾಡುತ್ತದೆ.
ಇದನ್ನೆಲ್ಲ ಇಟ್ಟ ಮೇಲೆ ಪ್ರಾರ್ಥನೆ ಮಾಡಿ:
ಲಕ್ಷ್ಮೀಯನ್ನು ಪ್ರಾರ್ಥಿಸಿ, ಕೃತಜ್ಞತೆ ಸಲ್ಲಿಸಿ, ಹಣದ ಕೊರತೆ ಇರಬಾರದು ಅಂತ ಕೇಳಿಕೊಳ್ಳಿ.
ಈ ಟಿಪ್ಸ್ ಪಾಲಿಸಿದ್ರೆ ಹಣ ಜಾಸ್ತಿ ಆಗಿ, ಸುಖ ಸಂತೋಷ ಸಿಗುತ್ತದೆ.