ಮನೆಯಲ್ಲಿನ ಕನ್ನಡಿ ಒಡೆಯಬಾರದು. ಕನ್ನಡಿ ಒಡೆಯೋದರಿಂದ ಏನಾಗುತ್ತೆ ಅನ್ನೋದು ವಾಸ್ತು ಶಾಸ್ತ್ರ ಏನು ತಿಳಿಸಿದೆ ನೋಡೋಣ.
ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡಬಾರದು ಎಂದು ಹೇಳುತ್ತಾರೆ. ಆದರೆ ಅದರ ಹಿಂದಿನ ಕಾರಣ ಏನು ಎಂದು ತಿಳಿದುಕೊಳ್ಳೋಣ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಒಡೆದ ಕನ್ನಡಿ ಇಡುವುದರಿಂದ ಸಕಾರಾತ್ಮಕ ಶಕ್ತಿ ಹೋಗಿ ನಕಾರಾತ್ಮಕ ಶಕ್ತಿ ಬರುತ್ತದೆ.
ಒಡೆದ ಕನ್ನಡಿಯನ್ನು ದುರದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ.
ಆಧ್ಯಾತ್ಮಿಕ ದೃಷ್ಟಿಕೋನದಿಂದ, ಕನ್ನಡಿಯು ನಿಮ್ಮ ಮುಖವನ್ನು ತೋರಿಸುವುದರ ಜೊತೆಗೆ ನಿಮ್ಮ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಪಾಶ್ಚಿಮಾತ್ಯ ನಾಗರಿಕತೆಯಲ್ಲಿ ಒಡೆದ ಕನ್ನಡಿಯಲ್ಲಿ ಮುಖ ನೋಡುವುದರಿಂದ 7 ವರ್ಷ ದುರದೃಷ್ಟ ಎಂದು ನಂಬಲಾಗಿದೆ.
ಒಡೆದ ಕನ್ನಡಿಯು ಮುಖದ ಸ್ಪಷ್ಟ ಮತ್ತು ನಿಖರವಾದ ಚಿತ್ರವನ್ನು ತೋರಿಸುವುದಿಲ್ಲ. ಇದು ಗೊಂದಲವನ್ನು ಉಂಟುಮಾಡಬಹುದು.
ಒಡೆದ ಗಾಜಿನಿಂದ ಗಾಯವಾಗುವ ಅಪಾಯವಿರುತ್ತದೆ. ಆದ್ದರಿಂದ ಅದನ್ನು ಮನೆಯಿಂದ ತಕ್ಷಣ ತೆಗೆದುಹಾಕಬೇಕು.
ಸಂಬಳ ಬಂದ ತಕ್ಷಣ ಖಾಲಿಯಾಗುತ್ತದೆಯೇ? ಹಣ ನಿಲ್ಲುತ್ತಿಲ್ಲವೇ? ಇಷ್ಟು ಮಾಡಿ ಸಾಕು!
ಈ 5 ಸಲಹೆಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಹಣದ ಸಮಸ್ಯೆ ಬರಲ್ಲ ಅಂತಾರೆ ಚಾಣಕ್ಯ
ಭಾರತದ ಟಾಪ್ 10 ಸುಂದರ ಇಸ್ಕಾನ್ ದೇವಾಲಯಗಳು: ಬೆಂಗಳೂರಿಗೆ ಎಷ್ಟನೇ ಸ್ಥಾನ ಗೊತ್ತಾ?
ಈ ವಸ್ತುವನ್ನು ಎಂದಿಗೂ ಸಾಲ ಪಡೆಯಬೇಡಿ, ಕೆಟ್ಟ ಕಾಲ ಆರಂಭವಾಗುತ್ತೆ ಎಂದರ್ಥ