ಸಾನ್ಯೋ ಹೊಸ ಸ್ಮಾರ್ಟ್‌ ಟಿವಿ; ಮೊಬೈಲ್‌ನಿಂದ ಕನೆಕ್ಟ್ ಮಾಡಿ ನೋಡಿ

By Web Desk  |  First Published Oct 8, 2019, 4:14 PM IST

ಬ್ರೈಟ್‌ ಎಲ್‌ಇಡಿ ಡಿಸ್‌ಪ್ಲೇ; ಆ್ಯಂಡ್ರಾಯ್ಡ್ ವರ್ಷನ್‌ 9.0; ಗೂಗಲ್‌ ಸರ್ಟಿಫೈಡ್‌ ಆ್ಯಂಡ್ರಾಯ್ಡ್ ಟಿವಿ; ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ಆ್ಯಪ್‌ ಲಭ್ಯ


ಇದು ಸ್ಮಾರ್ಟ್‌ ಟಿವಿಗಳ ಯುಗ. ಇದರಂತೆ ಸಾನ್ಯೋ ಕಂಪನಿಯು ಕೆಝನ್‌ ಸೀರಿಸ್‌ನ ಆ್ಯಂಡ್ರಾಯ್ಡಿ ಟಿವಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಸ್ಮಾರ್ಟ್‌ ಟಿವಿಯು 32 ಇಂಚಿನಿಂದ ಆರಂಭವಾಗಲಿದೆ. 32 ಇಂಚಿನ ಟಿವಿಗೆ 12,999 ಹಾಗೂ 43 ಇಂಚಿನ ಟಿವಿಗೆ 28,999 ಲಭ್ಯವಿದೆ. 

Tap to resize

Latest Videos

ಇದನ್ನೂ ಓದಿ | ಇನ್‌ಫಿನಿಕ್ಸ್‌ ಹಾಟ್‌ 8: ಬೆಲೆ ಕಡಿಮೆ, ದಕ್ಷತೆಯಲ್ಲಿ ಗರಿಮೆ...

ಬ್ರೈಟ್‌ ಎಲ್‌ಇಡಿ ಡಿಸ್‌ಪ್ಲೇ ಇರುವ ಇದರಲ್ಲಿ 9.0 ಆ್ಯಂಡ್ರಾಯ್ಡ್ ವರ್ಷನ್‌ ಬಳಸಲಾಗಿದೆ. ಗೂಗಲ್‌ ಸರ್ಟಿಫೈಡ್‌ ಆ್ಯಂಡ್ರಾಯ್ಡ್ ಟಿವಿ ಇದಾಗಿದ್ದು, ಸಿನಿಮಾ, ಶೋ, ಫೋಟೋಗಳನ್ನು ನೇರವಾಗಿ ಮೊಬೈಲ್‌ನಿಂದ ಕನೆಕ್ಟ್ ಮಾಡಿ ನೋಡಬಹುದಾಗಿದೆ. 

ಜೊತೆಗೆ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ಆ್ಯಪ್‌ಗಳು ಸಹ ಇವೆ.
 

click me!