'ಈ ರಾಶಿ'ಯವರಿಗೆ ಹೆಂಡತಿ ಎಂದರೆ ಪಂಚಪ್ರಾಣ..!

By Sushma Hegde  |  First Published Jun 22, 2023, 4:15 PM IST

ಒಬ್ಬ ಹೆಣ್ಣಿಗೆ ಜೀವಕ್ಕಿಂತ ಗಂಡ ಸಿಕ್ಕರೆ, ಅದುವೇ ಅವಳ ಪಾಲಿಗೆ ಸ್ವರ್ಗ. ಕೆಲ ರಾಶಿಯವರಿಗೆ ಹೆಂಡತಿ ಅಂದರೆ ಪ್ರಾಣ. ಅದರ ಡೀಟೇಲ್ಸ್ ಇಲ್ಲಿದೆ...


ಒಬ್ಬ ಹೆಣ್ಣಿಗೆ ಜೀವಕ್ಕಿಂತ ಗಂಡ ಸಿಕ್ಕರೆ, ಅದುವೇ ಅವಳ ಪಾಲಿಗೆ ಸ್ವರ್ಗ (heaven) . ಕೆಲ ರಾಶಿಯವರಿಗೆ ಹೆಂಡತಿ (wife)  ಅಂದರೆ ಪ್ರಾಣ. ಅದರ ಡೀಟೇಲ್ಸ್ ಇಲ್ಲಿದೆ...

ಕೆಲವು ಪುರುಷ (male) ರು ತಮ್ಮ ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಮತ್ತು ಅವರ ಬಗ್ಗೆ ಕಾಳಜಿ ವಹಿಸುತ್ತಾರೆ.  ಅವರು ತಾಳ್ಮೆ, ಸಹಾನುಭೂತಿ  (Sympathy) ಮತ್ತು ತಿಳುವಳಿಕೆಯುಳ್ಳವರು. ಇವರು ಅವರು ಮದುವೆಗೆ ಪರಿಪೂರ್ಣರು. ಅಂತಹ ರಾಶಿಚಕ್ರ (Zodiac) ಚಿಹ್ನೆಗಳ ಮಾಹಿತಿ ಇಲ್ಲಿದೆ.

Tap to resize

Latest Videos

ಕರ್ಕಾಟಕ ರಾಶಿ (Cancer) 

ಇವರು ಕಾಳಜಿಯುಳ್ಳ ವ್ಯಕ್ತಿತ್ವಗಳು. ಅವರು ಸಾಮಾನ್ಯವಾಗಿ ಕುಟುಂಬ (family) ಕ್ಕೆ ಮಹತ್ವ ನೀಡುತ್ತಾರೆ. ಕೂಡು ಕುಟುಂಬದ ಜೀವನವನ್ನು ಗೌರವಿಸುತ್ತಾರೆ. ಇವರು ತಮ್ಮ ಪ್ರೀತಿಪಾತ್ರ (lovable) ರ ಯೋಗಕ್ಷೇಮ (well-being) ಕ್ಕೆ ಆದ್ಯತೆ ನೀಡುತ್ತಾರೆ. ಸದಾ ಹೆಂಡತಿಯನ್ನು ಬೆಂಬಲಿಸುತ್ತಾರೆ. ತಮ್ಮ ಹೆಂಡತಿ ಯಾವಾಗಲೂ ಸಂತೋಷ (happiness) ವಾಗಿ ಇರುವಂತೆ ನೋಡಿಕೊಳ್ಳುತ್ತಾರೆ.

ಇವರು ಪ್ರತಿಯೊಂದನ್ನು ಶೇರ್ ಮಾಡ್ತಾರೆ: ಆಮೇಲೆ ಅಯ್ಯೋ ಅಂತಾರೆ..!

 

ಕನ್ಯಾ ರಾಶಿ (Virgo) 

ಇವರು ಸಾಮಾನ್ಯವಾಗಿ ವಿಶ್ವಾಸಾರ್ಹ  (Reliable) ವ್ಯಕ್ತಿಗಳು. ಹೆಂಡತಿಯ ಅಗತ್ಯತೆಗಳನ್ನು ಪೂರೈಸುವ ಗುಣ ಇವರಲ್ಲಿದೆ.  ಕನ್ಯಾ ರಾಶಿ (Virgo) ಯವರು ತಮ್ಮ ಸಂಗಾತಿಯ ಅಗತ್ಯಗಳಿಗೆ ಹೆಚ್ಚು ಗಮನ ಹರಿಸುತ್ತಾರೆ. ಮತ್ತು ಅವರನ್ನು ಸಂತೋಷ (happiness) ಪಡಿಸಲು ಸದಾ ಪ್ರಯತ್ನ ಮಾಡುತ್ತಾರೆ.

 

ತುಲಾ ರಾಶಿ (Libra) 

ಇವರು ನಿಷ್ಕಲ್ಮಶ  (Immaculate) ಮನಸ್ಸಿನ ವ್ಯಕ್ತಿಗಳು. ತಮ್ಮ ಸಂಬಂಧಗಳಲ್ಲಿ ಸಾಮರಸ್ಯ ಮತ್ತು ಸಮತೋಲನ (balance) ವನ್ನು ಗೌರವಿಸುತ್ತಾರೆ. ಮತ್ತು ಸಾಮಾನ್ಯವಾಗಿ ರಾಜಿ ಮಾಡಿಕೊಳ್ಳುವಲ್ಲಿ ಮತ್ತು ಪರಿಣಾಮಕಾರಿಯಾಗಿ ಮಾತನಾಡುವಲ್ಲಿ ಪರಿಣತಿ ಹೊಂದಿರುತ್ತಾರೆ. ತುಲಾ ರಾಶಿ (Libra) ಯವರು ಸಾಮಾನ್ಯವಾಗಿ ತಮ್ಮ ಹೆಂಡತಿಗೆ ಬೆಂಬಲಾಗಿ ಇರುತ್ತಾರೆ. ಇವರು ತುಂಬಾ ತಿಳುವಳಿಕೆಯ ಗಂಡ (husband) ನಾಗಿದ್ದು, ಇವರು ಜೀವನ ನಡೆಸಲು ಶ್ರಮಿಸುತ್ತಾರೆ.

 

ವೃಶ್ಚಿಕ ರಾಶಿ (Scorpio) 

ಇವರು ಭಾವನಾತ್ಮಕ (Emotional)  ಜೀವಿಗಳು. ಇವರು ಹೆಂಡತಿ ಜೊತೆ ಅನ್ಯೋನ್ಯತೆಯಿಂದ ಇರುತ್ತಾರೆ. ಅವರನ್ನು ತುಂಬಾ ಗೌರವಿ (respect) ಸುತ್ತಾರೆ. ಮತ್ತು ತಮ್ಮ ಸಂಬಂಧಗಳಿಗೆ ಬದ್ಧರಾಗಿರುತ್ತಾರೆ. ಇವರು ಹೆಂಡತಿ ಜೊತೆ ನಿಷ್ಠಾವಂತ (faithful) ರಾಗಿ ಇರುತ್ತಾರೆ. ಅವರನ್ನು ಬೆಂಬಲಿ (support) ಸಲು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ.

ವೈವಾಹಿಕ ಜೀವನ ಮುಳುಗುತ್ತಿದ್ದರೂ, ದಡ ಮುಟ್ಟಿಸುವ ಹಟದವರು ಈ ರಾಶಿಯವರು

 

ಮೀನ ರಾಶಿ (Pisces)

ಮೀನ ರಾಶಿಯವರು ಸಹಾನುಭೂತಿ (Sympathy) ಯುಳ್ಳ ಗಂಡಂದಿರು. ಇವರು ತಮ್ಮ ಸಂಗಾತಿಯ ಅಗತ್ಯಗಳನ್ನು ಪೂರೈಸಲು ಸಿದ್ಧರಿರುತ್ತಾರೆ. ಅವರಿಗೆ ಭಾವನಾತ್ಮಕ  (Emotional) ಬೆಂಬಲವನ್ನು ನೀಡುತ್ತಾರೆ. ಇವರು ಪ್ರೀತಿ (love) ಯ ಮತ್ತು ಪ್ರಣಯ (romance) ದ ಪಾಲುದಾರರು. ಇವರು ತಮ್ಮ ಪ್ರೀತಿಪಾತ್ರರ ಯೋಗಕ್ಷೇಮ (well-being) ಕ್ಕೆ ಆದ್ಯತೆ ನೀಡುತ್ತಾರೆ.

 

ಇವರು ಪರಿಪೂರ್ಣ ಸಂಗಾತಿ ಅಲ್ಲ

ಮೇಷ (Aries) , ವೃಷಭ, ಮಿಥುನ (Gemini) , ಸಿಂಹ (Leo), ಧನು (Sagittarius) , ಮಕರ ಮತ್ತು ಕುಂಭ ರಾಶಿ (Aquarius) ಯವರಿಗೆ ಮದುವೆ (marriage) ಯ ವಿಚಾರದಲ್ಲಿ ಸಾಕಷ್ಟು ಸಂಶಯವಿರಬಹುದು. ಅವರು ಮದುವೆಯಲ್ಲಿ ಸಾಕಷ್ಟು ಗೊಂದಲ (confused) ಕ್ಕೊಳಗಾಗುತ್ತಾರೆ ಮತ್ತು ಪರಿಪೂರ್ಣ ಸಂಗಾತಿಯಂತೆ ಹೇಗೆ ವರ್ತಿಸಬೇಕು ಎಂದು ತಿಳಿದಿರುವುದಿಲ್ಲ.

click me!