ತಿರುಮಲದಲ್ಲಿ ವಸತಿ ಕೊಠಡಿಗಳ ಬಾಡಿಗೆ ದರ ಭಾರಿ ಹೆಚ್ಚಳ

Published : Jan 08, 2023, 10:15 AM IST
ತಿರುಮಲದಲ್ಲಿ ವಸತಿ ಕೊಠಡಿಗಳ ಬಾಡಿಗೆ ದರ ಭಾರಿ ಹೆಚ್ಚಳ

ಸಾರಾಂಶ

ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಬರುವ ಭಕ್ತರ ವಸತಿ ಕೊಠಡಿಗಳ ಬಾಡಿಗೆ ದರವನ್ನು ಟಿಟಿಡಿ ಹೆಚ್ಚಳ ಮಾಡಿದೆ. ನಂದಕಂ, ಪಾಂಚಜನ್ಯಂ, ಕೌಸ್ತುಭಂ ಮತ್ತು ವಕುಳಮಾತಾ ಅತಿಥಿಗೃಹಗಳ ಕೊಠಡಿಗಳ ಬಾಡಿಗೆ ದರವನ್ನು 500-600 ರು.ಗಳಿಂದ 1000 ರು.ಗಳಿಗೆ ಏರಿಕೆ ಮಾಡಿದೆ.

ತಿರುಮಲ: ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಬರುವ ಭಕ್ತರ ವಸತಿ ಕೊಠಡಿಗಳ ಬಾಡಿಗೆ ದರವನ್ನು ಟಿಟಿಡಿ ಹೆಚ್ಚಳ ಮಾಡಿದೆ. ನಂದಕಂ, ಪಾಂಚಜನ್ಯಂ, ಕೌಸ್ತುಭಂ ಮತ್ತು ವಕುಳಮಾತಾ ಅತಿಥಿಗೃಹಗಳ ಕೊಠಡಿಗಳ ಬಾಡಿಗೆ ದರವನ್ನು 500-600 ರು.ಗಳಿಂದ 1000 ರು.ಗಳಿಗೆ ಏರಿಕೆ ಮಾಡಿದೆ. ನಾರಾಯಣ ಗಿರಿ ವಿಶ್ರಾಂತಿ ಗೃಹದ 1,2,3 ನೇ ಬ್ಲಾಕ್‌ನ ಬಾಡಿಗೆಯನ್ನು 1500 ರು.ಗಳಿಂದ 1700 ರು.ಗೆ ಏರಿಕೆ ಮಾಡಲಾಗಿದೆ. ವಿಶ್ರಾಂತಿ ಗೃಹ-4ರ ಬಾಡಿಗೆ 750 ರಿಂದ 1700 ರು.ಗೆ ಏರಿಕೆಯಾಗಿದೆ. ಕಾರ್ನರ್‌ ಸೂಟ್‌ಗಳ ದರ ಜಿಎಸ್‌ಟಿ ಸೇರಿ 2200 ರು.ಗಳಾಷ್ಟಗಿದ್ದು, ವಿಶೇಷ ಕೊಠಡಿಗಳ ಬಾಡಿಗೆ ದರ 2800 ರು.ಗೆ ಏರಿಕೆಯಾಗಿದೆ. ಭಕ್ತಾದಿಗಳು ಬಾಡಿಗೆಯೊಂದಿಗೆ ಠೇವಣಿಯನ್ನು ಕೂಡ ಪಾವತಿಸಬೇಕಾಗಿದೆ.


Tirupati: ಒಂದೇ ದಿನದಲ್ಲಿ ಹತ್ತಿರತ್ತಿರ 8 ಕೋಟಿ ರೂ. ಹುಂಡಿ ಹಣ ಕಂಡ ತಿರುಪತಿ!

ತಿರುಪತಿ ಗರ್ಭಗುಡಿ ಮುಚ್ಚಲ್ಲ: ಮುಖ್ಯ ಅರ್ಚಕ ಸ್ಪಷ್ಟನೆ

PREV
Read more Articles on
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ