ಅಯೋಧ್ಯೆಯ ಹೆಬ್ಬಾಗಿಲುಗಳಿಗೆ ರಾಮಾಯಣದ ಪಾತ್ರಗಳ ಹೆಸರು

Published : Jan 16, 2023, 01:02 PM IST
ಅಯೋಧ್ಯೆಯ ಹೆಬ್ಬಾಗಿಲುಗಳಿಗೆ ರಾಮಾಯಣದ ಪಾತ್ರಗಳ ಹೆಸರು

ಸಾರಾಂಶ

ರಾಮಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆ ನಗರಕ್ಕೆ ವಿವಿಧ ಸ್ಥಳಗಳಿಂದ ಬರುವ ಭಕ್ತರನ್ನು ಸ್ವಾಗತಿಸಲು ಬೃಹತ್‌ ದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲದೇ ಈ ದ್ವಾರಗಳಿಗೆ ರಾಮಾಯಣದ ಪಾತ್ರಗಳ ಹೆಸರಿಂದ ನಾಮಕರಣ ಮಾಡಲಾಗುತ್ತಿದೆ.

ಅಯೋಧ್ಯೆ: ರಾಮಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆ ನಗರಕ್ಕೆ ವಿವಿಧ ಸ್ಥಳಗಳಿಂದ ಬರುವ ಭಕ್ತರನ್ನು ಸ್ವಾಗತಿಸಲು ಬೃಹತ್‌ ದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲದೇ ಈ ದ್ವಾರಗಳಿಗೆ ರಾಮಾಯಣದ ಪಾತ್ರಗಳ ಹೆಸರಿಂದ ನಾಮಕರಣ ಮಾಡಲಾಗುತ್ತಿದೆ. ಲಖನೌ ಕಡೆಯಿಂದ ಅಯೋಧ್ಯೆಯನ್ನು ಪ್ರವೇಶಿಸುವ ಭಕ್ತರು 'ಶ್ರೀರಾಮ ದ್ವಾರ'ದ ಮೂಲಕ ಹಾದು ಬರಲಿದ್ದಾರೆ. ಅದೇ ರೀತಿ ಗೋರಖ್‌ಪುರ ರಸ್ತೆಯಲ್ಲಿರುವ ದ್ವಾರಕ್ಕೆ ‘ಹನುಮಾನ್‌ ದ್ವಾರ’, ಅಲಹಾಬಾದ್‌ ರಸ್ತೆಗೆ ‘ಭರತ ದ್ವಾರ’, ಗೊಂಡಾ ರಸ್ತೆಗೆ ‘ಲಕ್ಷ್ಮಣ ದ್ವಾರ’, ವಾರಾಣಸಿ ರಸ್ತೆಗೆ ‘ಜಟಾಯು ದ್ವಾರ’ ಮತ್ತು ರಾಯ್‌ಬರೇಲಿ ರಸ್ತೆಯಲ್ಲಿರುವ ದ್ವಾರಕ್ಕೆ ‘ಗರುಡ ದ್ವಾರ’ ಎಂದು ಹೆಸರಿಡಲಾಗುತ್ತದೆ. ಅಯೋಧ್ಯೆಯಲ್ಲಿ ಜಾಗತಿಕ ಗುಣಮಟ್ಟದ ಸೌಲಭ್ಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಅಯೋಧ್ಯೆಯಲ್ಲಿ ರಾಮಲಲ್ಲಾ ಬದಲು ರಾಮನ ಹೊಸ ವಿಗ್ರಹ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಡೇಟ್‌ ಫಿಕ್ಸ್‌..!

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ