ಅಯ್ಯೋ....ಸ್ನಾನದ ನಂತರ ಬಕೆಟ್ ಖಾಲಿ ಬಿಟ್ಟರೆ ಈ ಸಮಸ್ಯೆ ವಕ್ಕರಿಸುತ್ತೆ!

Published : Feb 25, 2025, 12:48 PM ISTUpdated : Feb 25, 2025, 12:51 PM IST
ಅಯ್ಯೋ....ಸ್ನಾನದ ನಂತರ ಬಕೆಟ್ ಖಾಲಿ ಬಿಟ್ಟರೆ ಈ ಸಮಸ್ಯೆ ವಕ್ಕರಿಸುತ್ತೆ!

ಸಾರಾಂಶ

ಹಣ ಉಳಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಮುಖ್ಯ. ಹಿಂದಿನ ಕಾಲದಲ್ಲಿ ಹಂಡೆಯಲ್ಲಿ ಸ್ನಾನ ಮಾಡಿ ಸ್ವಲ್ಪ ನೀರು ಬಿಡುತ್ತಿದ್ದರು, ಇದು ಹಣ ಉಳಿತಾಯಕ್ಕೆ ಸಹಕಾರಿ ಎನ್ನಲಾಗುತ್ತದೆ. ಈಗಿನ ಆಧುನಿಕ ಯುಗದಲ್ಲಿ ಬಕೆಟ್‌ನಲ್ಲಿ ಸ್ನಾನ ಮಾಡಿದರೂ ಸ್ವಲ್ಪ ನೀರು ಬಿಡುವುದು ಒಳ್ಳೆಯದು. ಬಣ್ಣದ ಉಡುಪು ಮತ್ತು ಪರ್ಸ್‌ನಿಂದಲೂ ಹಣ ಉಳಿಸಬಹುದು ಎನ್ನುತ್ತಾರೆ, ಆದರೆ ಇವುಗಳನ್ನು ಪಾಲಿಸುವುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.

ಹಣ ಉಳಿಸುವುದು ಹೇಗೆ? ಏನ್ ಮಾಡಿದರೆ ಹಣ ಉಳಿಯುತ್ತದೆ? ಎಲ್ಲಿ ಹಣ ಇನ್ವೆಸ್ಟ್ ಮಾಡಬಹುದು..ಚಿನ್ನ ಖರೀದಿಸಬೇಕಾ ಅಥವಾ ಸ್ಟಾಕ್‌ ಮಾರ್ಕೆಟ್‌ ಮೇಲೆ ಹಾಕಬೇಕು? ಹೀಗೆ ಸಾಲು ಸಾಲು ಪ್ರಶ್ನೆಗಳು ಎದುರಾಗುತ್ತದೆ. ಉತ್ತರ ಸಿಗುವಷ್ಟರಲ್ಲಿ ಹಣ ಖರ್ಚು ಆಗಿಬಿಡುತ್ತದೆ. ಈ ತಿಂಗಳು ಏನೂ ಖರ್ಚು ಇಲ್ಲ ಆರಾಮ್ ಆಗಿ ಇರಬಹುದು ಅಂದುಕೊಳ್ಳುತ್ತೀವಿ ಅಷ್ಟರಲ್ಲಿ ಏನಾದರೂ ಒಂದ ವಕ್ಕರಿಸಿಕೊಳ್ಳುತ್ತದೆ. ಹಾಗಿದ್ರೆ ಎಲ್ಲಿ ಸಮಸ್ಯೆ ಆಗುತ್ತಿದೆ ಎಲ್ಲಿ ತಪ್ಪು ಮಾಡುತ್ತಿದ್ದೀರಿ ಗೊತ್ತಾ?

ಹಿಂದಿನ ಕಾಲದಲ್ಲಿ ಹಂಡೆ ಹೊಲೆ ಸ್ನಾನ ಮಾಡಲು ನೀರು ಕಾಯಿಸುತ್ತಿದ್ದರು. ನೀರು ಬಿಸಿ ಬಿಸಿ ಆಗುತ್ತಿದ್ದಂತೆ ಬೇಕಾದಷ್ಟು ಬಳಸಿಕೊಂಡು ಸ್ನಾನ ಮಾಡುತ್ತಿದ್ದರು. ಆದರೆ ಈಗ ಮಾಡರ್ನ್ ಗೀಸರ್ ಬಂದ ಮೇಲೆ ಬಕೆಟ್‌ನಲ್ಲಿ ನೀರು ತುಂಬಿಸಿಕೊಂಡು ಸ್ನಾನ ಮಾಡುತ್ತಿದ್ದಾರೆ. ಸ್ನಾನ ಮಾಡಿ ಬಕೆಟ್‌ನಲ್ಲಿ ಇರುವ ಸಂಪೂರ್ಣ ನೀರನ್ನು ಖಾಲಿ ಮಾಡಿ ಬಕೆಟ್‌ ಸೈಡ್‌ಗೆ ಇಡುತ್ತೀವಿ. ನಾವು ಏನ್ ಅಂದುಕೊಳ್ಳುತ್ತೀವಿ ನೀರು ವೇಸ್ಟ್ ಮಾಡಿಲ್ಲ ಎಂದು ಖುಷಿ ಪಡುತ್ತೀವಿ ಆದರೆ ಇದು ತಪ್ಪು. ಸ್ನಾನ ಮಾಡಿದ ನಂತರ ಬಕೆಟ್‌ನಲ್ಲಿ ಸ್ವಲ್ಪ ಆದರೂ ನೀರು ಬಿಡಬೇಕು. ಸಂಪೂರ್ಣವಾಗಿ ನೀರು ಖಾಲಿ ಮಾಡಿದ್ದರೆ ನಿಮ್ಮ ಮನೆಯಲ್ಲಿ ಕುಬೇರನ ಮೂಲೆಯಲ್ಲಿ ಹಣ ಕೂಡ ಸಂಪೂರ್ಣ ಖಾಲಿಯಾಗುತ್ತದೆ ಎನ್ನಲಾಗಿದೆ.

ಉಪ್ಪು ಮತ್ತು ಹುಣಸೆ ಹಣ್ಣು ಪ್ಲಾಸ್ಟಿಕ್‌ ಡಬ್ಬದಲ್ಲಿದ್ದರೆ ಮನೆಗೆ ಹಣ ಬರಲ್ಲ; ಭಯವಾದರೆ ಇದನ್ನು ಪಾಲಿಸಿ

ಮನೆಯಲ್ಲಿ ಹಿರಿಯರು ಇದ್ದರೆ ನೀವು ಈ ಮಾತುಗಳನ್ನು ಕೇಳಿರುತ್ತೀರಿ. ಈಗ ಶವರ್ ಬಂದ ಮೇಲೆ ಬಕೆಟ್‌ನಲ್ಲಿ ಹಂಡೆಯಲ್ಲಿ ಸ್ನಾನ ಮಾಡುವುದು ಕಡಿಮೆ ಆಗಿದೆ. ಶವರ್ ಮಾಡುವುದರಿಂದ ಹಣ ಫುಲ್ ಖಾಲಿ ಆಗುತ್ತಾ ಅಂತ ಕೇಳಿದರೆ ಅದಕ್ಕೆ ಉತ್ತರವಿಲ್ಲ. ಆದರೆ ಸ್ನಾನ ಮಾಡಿದ ನಂತರ ಬಕೆಟ್‌ನಲ್ಲಿ ಸ್ವಲ್ಪ ಆದರೂ ನೀರು ಬಿಡಬೇಕು ಎನ್ನುವುದು ನಿಜ. ಇದರಿಂದ ಹಣ ಉಳಿಯುತ್ತದೆ ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ ಎಂದು ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ. ಆದರೆ ಸತ್ಯ ಅಷ್ಟೇ. ನಾವು ಬಳಸುವ ಪರ್ಸನ್‌ ಬಣ್ಣದಿಂದ ಹಣ ಉಳಿಸಬಹುದು, ನಾವು ಧರಿಸುವ ಬಣ್ಣದ ಬಟ್ಟೆಯಿಂದ ಹಣ ಉಳಿಸಬಹುದು ಹೀಗೆ ಗೂಗಲ್‌ನಲ್ಲಿ ಸಾವಿರ ಅಯ್ಕೆಗಳು ಇದೆ. ಪಾಲಿಸುವುದು ನಿಮಗೆ ಬಿಟ್ಟಿದ್ದು.  

ಎಚ್ಚರ..... ಈ ದಿನಗಳಲ್ಲಿ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಬೇಡಿ!

PREV
Read more Articles on
click me!

Recommended Stories

ನಾಳೆ ಜನವರಿ 14, 2026 ಮಕರ ಸಂಕ್ರಾಂತಿಯಂದು ರವಿ ಯೋಗದ ಶುಭ, 5 ರಾಶಿಗೆ ಅದೃಷ್ಟ
ಕೃತ್ತಿಕಾ ನಕ್ಷತ್ರದಲ್ಲಿ ಶುಕ್ರನ ಸಂಚಾರ, ಈ 3 ರಾಶಿಗೆ ಶ್ರೀಮಂತಿಕೆ ಯೋಗ, ಅದೃಷ್ಟ