ಇಂದಿನಿಂದ ಶುರುವಾಗಲಿದೆ ’ಯಾರಿಗುಂಟು...ಯಾರಿಗಿಲ್ಲ’

Published : Aug 04, 2018, 12:49 PM ISTUpdated : Aug 04, 2018, 12:55 PM IST
ಇಂದಿನಿಂದ ಶುರುವಾಗಲಿದೆ ’ಯಾರಿಗುಂಟು...ಯಾರಿಗಿಲ್ಲ’

ಸಾರಾಂಶ

ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ ಮತ್ತೊಮ್ಮೆ ಹೊಸ ರೂಪದಲ್ಲಿ ಶುರುವಾಗಲಿದೆ. ಇಂದಿನಿಂದ ಆರಂಭವಾಗಲಿದೆ. ಪ್ರತಿ ಶನಿವಾರ, ಬಾನುವಾರ ಸಂಜೆ 6. 30 ಕ್ಕೆ ಪ್ರಸಾರವಾಗಲಿದೆ. 

ಬೆಂಗಳೂರು (ಆ. 04):  ಯಾರಿಗುಂಟು ಯಾರಿಗಿಲ್ಲ ಶೋ ಯಾರಿಗೆ ನೆನಪಿಲ್ಲ ಹೇಳಿ? ಈಗ ಇದೇ ಶೋ ಮತ್ತೊಮ್ಮೆ ಹೊಸ ರೂಪದಲ್ಲಿ ಶುರುವಾಗಲಿದೆ. 

ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಯಾರಿಗುಂಟು ಯಾರಿಗಿಲ್ಲ ಶೋ ಆರಂಭವಾಗಲಿದೆ. ಪ್ರತಿ ಶನಿವಾರ, ಭಾನುವಾರ ಸಂಜೆ 6. 30 ಕ್ಕೆ ಪ್ರಸಾರವಾಗಲಿದೆ. ಪ್ರತಿ ಸಂಚಿಕೆಯಲ್ಲೂ ಆರು ಖ್ಯಾತ ತಾರೆಯರು, ನಾಲ್ಕು ವಿಶಿಷ್ಟ ಸುತ್ತುಗಳು, ಒಂದೊಂದು ಸುತ್ತಿನಲ್ಲೂ ಸಖತ್ ಮನರಂಜನೆ ಈ ಶೋನ ವಿಶೇಷತೆ. 

ಪಂಚಿಂಗ್ ಡೈಲಾಗ್ ಮೂಲಕ ಖ್ಯಾತರಾಗಿರುವ ಕಾಮಿಡಿ ಕಿಲಾಡಿ ಸೀಸನ್ 2 ಖ್ಯಾತಿಯ ಅಪ್ಪಣ್ಣ ಹಾಗೂ ಸೂರಜ್ ಈ ಶೋ ನಿರೂಪಣೆ ಮಾಡಲಿದ್ದಾರೆ.  

 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೇರೆ ರಾಜ್ಯಗಳಲ್ಲೂ ಡಿಮ್ಯಾಂಡ್‌ ಸೃಷ್ಟಿಸಿದ Ninna Jothe Nanna Kathe Serial: ಇದು ಕನ್ನಡದ ತಾಕತ್ತು!
Karna Serial: ಕರ್ಣ ಧಾರಾವಾಹಿ ಮುಖ್ಯ ಪಾತ್ರವೇ ಮುಗೀತಾ? ವೀಕ್ಷಕರಿಗೆ ಸಿಕ್ಕ ಸುಳಿವೇನು?