65ರ ಗುರು, 28ಶಿಷ್ಯೆ ಪ್ರೇಮ್ ಕಹಾನಿ, ರಾಖಿ ಸಾವಂತ್ ಪ್ರತಿಕ್ರಿಯೆ ನೋಡ್ಲೇಬೇಕು!

By Web DeskFirst Published Sep 19, 2018, 6:52 PM IST
Highlights

ಹಿಂದಿಯ ಬಿಗ್ ಬಾಸ್ ಸೀಸನ್ 12 ಗುರು ಶಿಷ್ಯೆಯ ಸಮಾಗಮ ಆಗಿದ್ದು ಗೊತ್ತೆ ಇದೆ. 65 ವರ್ಷದ ಗುರು ಮತ್ತು 28 ವರ್ಷದ ಶಿಷ್ಯೆಯ ಇದೊಂಥರಾ ಪ್ರೇಮ್ ಕಹಾನಿ ಕಂಡ ಬಾಲಿವುಡ್ ನಟಿ ರಾಖಿ ಸಾವಂತ್ ವಿಚಿತ್ರ ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈ[ಸೆ.17]  ವಿಚಿತ್ರ ಜೋಡಿ ಹಾಗೂ ವಿಚಿತ್ರ ಘಟನೆಗಳಿಂದಲೇ ಸುದ್ದಿ ಮಾಡುವ ಹಿಂದಿ ಬಿಗ್ ಬಾಸ್ ನ 12ನೇ ಆವೃತ್ತಿ ಭಾನುವಾರ ಆರಂಭವಾಗಿದ್ದು 'ಭಜನೆಗಳ ಸಾಮ್ರಾಟ' ಎಂದು ಹೆಸರಾಗಿರುವ  65 ವರ್ಷದ ಅನೂಪ್ ಜಲೋಟ ಅವರು ತಮ್ಮ ಶಿಷ್ಯೆ 28 ವರ್ಷದ ಜಸ್ಲೀನ್ ಮಥಾರು ಅವರೊಂದಿಗೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಇದಕ್ಕೆ ರಾಖಿ ಸಾವಂತ್ ಪ್ರತಿಕ್ರಿಯೆ ವಿಚಿತ್ರವಾಗಿದೆ,

ಇನ್‌ಸ್ಟ್ರಾಗ್ರಾಮ್ ನಲ್ಲಿ ಸರಣಿ ವಿಡಿಯೋಗಳನ್ನು ಪೋಸ್ಟ್ ಮಾಡಿರುವ ರಾಖಿ ಸಾವಂತ್ ತಮ್ಮದೇ ವಿಚಿತ್ರ ಮ್ಯಾನರಿಸಂ ನಲ್ಲಿ ಮಾತನಾಡಿದ್ದಾರೆ. ಹಾಗಾದರೆ ರಾಖಿ ಪ್ರತಿಕ್ರಿಯೆ ಏನು? ನೋಡಿಕೊಂಡು ಬನ್ನಿ

 

 
 
 
 
 
 
 
 
 
 
 
 
 

My new song dedicated to my friend #anupjalota #biggboss12 #jasleenmatharu #bb12

A post shared by Rakhi Sawant Official (@rakhisawant2511) on Sep 17, 2018 at 8:48am PDT

 
 
 
 
 
 
 
 
 
 
 
 
 

My new song dedicated to my friend #anupjalota #biggboss12 #jasleenmatharu #bb12

A post shared by Rakhi Sawant Official (@rakhisawant2511) on Sep 17, 2018 at 8:45am PDT

 
 
 
 
 
 
 
 
 
 
 
 
 

My new song dedicated to my friend #anupjalota #biggboss12 #jasleenmatharu #bb12

A post shared by Rakhi Sawant Official (@rakhisawant2511) on Sep 17, 2018 at 8:48am PDT

click me!