
ಮೀರತ್[ಸೆ.19]: ರಸ್ತೆ ಅಪಘಾತದ ವೇಳೆ ಡಿಕ್ಕಿಗೊಳಗಾದ ವಾಹನ ಚಾಲಕರು ಕೈ ಕೈ ಮಿಲಾಯಿಸುವುದು ಸಾಮಾನ್ಯ. ಆದರೆ ಉತ್ತರಪ್ರದೇಶದಲ್ಲಿ ಡಿಕ್ಕಿ ಹೊಡೆಸಿಕೊಂಡ ಚಾಲಕನ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿತ್ತೆಂದರೆ, ತನಗೆ ಡಿಕ್ಕಿ ಹೊಡೆದ ವಾಹನ ಚಾಲಕನ ಸ್ಥಿತಿ ನೋಡಿ ಈತ ಕಣ್ಣು ಮುಚ್ಚಿಕೊಂಡಿದ್ದಾನೆ. ವಿಷಯ ಏನೆಂದರೆ, ಇಬ್ಬರು ಯುವಕರು ಎಣ್ಣೆ ಮತ್ತಿನಲ್ಲಿ ತಾವು ಚಲಾಯಿಸುತ್ತಿದ್ದ ಎಸ್‌ಯುವಿಯನ್ನು ಕ್ಯಾಬ್‌ಗೆ ಡಿಕ್ಕಿ ಹೊಡೆದ್ದಿದ್ದರು.
ಕ್ಯಾಬ್ ಚಾಲಕ ಆಕ್ರೋಶದಿಂದ, ಯಾಕಪ್ಪಾ ಹೀಗೆ ಮಾಡಿದ್ದೀಯಾ ಎಂದು ಕೇಳಲು ಬಂದವನೇ ಕಣ್ಣು ಮುಚ್ಚಿಕೊಂಡಿದ್ದಾನೆ. ಕಾರಣ, ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಇಬ್ಬರೂ ಚೀನಿಯರು ಪೂರ್ತಿ ನಗ್ನ. ಇದೇನಿದು ಎಂದು ಕೇಳಿದ್ರೆ, ಭಾರತದ ಬಿಯರ್ ಹಾಕಿದ್ವಿ. ಅದರ್ ಕಿಕ್ ತಡೆಯಲಿಕ್ಕೇ ಆಗಲಿಲ್ಲ ಎಂದರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.