ಈ ವಿಡಿಯೋದಲ್ಲಿದೆ ಹುಚ್ಚ ವೆಂಕಟ್ ಪ್ರಥಮ್ ಮೇಲೆ ನಡೆಸಿದ ಹಲ್ಲೆಯ ರಿಯಾಲಿಟಿ

By srinidhi SFirst Published Nov 16, 2016, 8:39 AM IST
Highlights

ಹುಚ್ಚ ವೆಂಕಟ್ ಈ ರೀತಿ ಕೋಪಗೊಂಡು ಪ್ರಥಮ್ ಮೇಲೆ ಹಲ್ಲೆ ಮಾಡಲು ಕಾರಣ ಸಹ ಇದೇ ಈ ವಿಡಿಯೋ ನೋಡಿ ಅದು ನಿಮಗೆ ತಿಳಿಯುತ್ತೆ.

ಬೆಂಗಳೂರು(.16): 'ಹುಚ್ಚ' ವೆಂಕಟ್ ಈ ಬಾರಿಯೂ ಸರ್ಧಿಯೊಬ್ಬರ ಮೇಲೆ ಕೈ ಮಾಡಿ ಎಲ್ಲರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಸೀಜನ್4ರ ಸ್ಪರ್ಧಿ ಪ್ರಥಮ್'ಗೆ ರಕ್ತ ಬರುವಂತೆ ಹೊಡೆದು ಮನೆಯಿಂದ ಹೊರ ಬಂದಿದ್ದಾರೆ.

ಹುಚ್ಚ ವೆಂಕಟ್ ಈ ರೀತಿ ಕೋಪಗೊಂಡು ಪ್ರಥಮ್ ಮೇಲೆ ಹಲ್ಲೆ ಮಾಡಲು ಕಾರಣ ಸಹ ಇದೇ ಈ ವಿಡಿಯೋ ನೋಡಿ ಅದು ನಿಮಗೆ ತಿಳಿಯುತ್ತೆ.

 

 

click me!