ತೆಲುಗು ಬಿಗ್’ಬಾಸ್’ಗೆ ಜೂನಿಯರ್ ಎನ್’ಟಿಆರ್ ಪಡೆದ ಸಂಭಾವನೆ ಇದೀಗ ಟಾಲಿವುಡ್ ಟಾಕ್ ಆಫ್ ದಿ ಟಾನ್!

Published : Sep 27, 2017, 09:16 PM ISTUpdated : Apr 11, 2018, 01:06 PM IST
ತೆಲುಗು ಬಿಗ್’ಬಾಸ್’ಗೆ ಜೂನಿಯರ್ ಎನ್’ಟಿಆರ್ ಪಡೆದ ಸಂಭಾವನೆ ಇದೀಗ ಟಾಲಿವುಡ್ ಟಾಕ್ ಆಫ್ ದಿ ಟಾನ್!

ಸಾರಾಂಶ

ತೆಲುಗಿನ ಬಿಗ್’ಬಾಸ್ ಗ್ರ್ಯಾಂಡ್ ಫಿನಾಲೆ ಮುಗಿದು ಒಂದು ವಾರ ಕಳೆಯುತ್ತಿದೆ. ಈ ಶೋನಲ್ಲಿ ಸೂಪರ್ ಆಗಿ  ನಿರೂಪಣೆ ಮಾಡಿ ಸೈ ಎನ್ನಿಸಿಕೊಂಡಿರುವ, ಯಂಗ್ ಟೈಗರ್ ಜೂನಿಯರ್ ಎನ್’ಟಿ’ಆರ್ ಈ ಶೋಗೆ ತೆಗೆದುಕೊಂಡ ಹಣದ ಬಗ್ಗೆ  ಸದ್ಯಕ್ಕೆ ಟಾಲಿವುಡ್ ‘ನಲ್ಲಿ  ಟಾಕ್ ಆಫ್ ದಿ ಟೌನ್ ಆಗಿದೆ.

ಬೆಂಗಳೂರು (ಸೆ.27): ತೆಲುಗಿನ ಬಿಗ್’ಬಾಸ್ ಗ್ರ್ಯಾಂಡ್ ಫಿನಾಲೆ ಮುಗಿದು ಒಂದು ವಾರ ಕಳೆಯುತ್ತಿದೆ. ಈ ಶೋನಲ್ಲಿ ಸೂಪರ್ ಆಗಿ  ನಿರೂಪಣೆ ಮಾಡಿ ಸೈ ಎನ್ನಿಸಿಕೊಂಡಿರುವ, ಯಂಗ್ ಟೈಗರ್ ಜೂನಿಯರ್ ಎನ್’ಟಿ’ಆರ್ ಈ ಶೋಗೆ ತೆಗೆದುಕೊಂಡ ಹಣದ ಬಗ್ಗೆ  ಸದ್ಯಕ್ಕೆ ಟಾಲಿವುಡ್ ‘ನಲ್ಲಿ  ಟಾಕ್ ಆಫ್ ದಿ ಟೌನ್ ಆಗಿದೆ.

ಯಂಗ್ ಟೈಗರ್ ಜೂನಿಯರ್ ಎನ್’ಟಿಆರ್ ಮ್ಯಾನರಿಸಂ ನೋಡಿದ್ರೆ, ನಿರೂಪಣೆ ಮಾಡೋದಿಕ್ಕೆ ಬರುತ್ತಾ ಅನ್ನಿಸೋದು ಸಹಜ..ಆದರೆ  ಬಿಗ್’ಬಾಸ್ ಶೋನಲ್ಲಿ ಸ್ಟೈಲಿಷ್ ನಿರೂಪಣೆಯಿಂದ ತಾರಕ್ ಚಿಂದಿ ಉಡಾಯಿಸಿದ್ದಾರೆ. ಕಂಟೆಸ್ಟೆಂಟ್ ಗಳ ಜೊತೆ ಎನ್’ಟಿಆರ್ ಮಾಡಿರೋ ಕಾಮಿಡಿ, ತರ್ಲೆ, ತಮಾಷೆ, ಡ್ಯಾನ್ಸ್ ನೋಡಿದ್ರೆ ಎಂಥವರು ಕೂಡ ಥ್ರಿಲ್ ಆಗ್ತಾರೆ.

ಯಂಗ್​ ಟೈಗರ್​ಗೆ  7 ಕೋಟಿ ಸಂಭಾವನೆ !

ತೆಲುಗಿನ ಬಿಗ್’ಬಾಸ್ ಕಾರ್ಯಕ್ರಮಕ್ಕೆ ಜೂನಿಯರ್ ಎನ್’ಟಿ’ಆರ್ ಮೊದಲ ಸೀಸನ್’ಗೆ ಬರೋಬ್ಬರಿ 7 ಕೋಟಿ ಸಂಭಾವನೆ ಪಡೆದಿದ್ದಾರೆ.  ಇದು ತೆಲುಗು ಚಿತ್ರರಂಗದ ರಿಯಾಲಿಟಿ ಶೋನಲ್ಲಿ ಅತಿ ಹೆಚ್ಚು ರೆಮ್ಯೂನರೇಷನ್. ಸದ್ಯ ಮೊದಲ ಬಿಗ್’ಬಾಸ್ ಸೀಸನ್ ಸಕ್ಸಸ್ ಆಗಿರೋ ಕಾರಣ ಮುಂದಿನ ಸೀಸನ್’ನಲ್ಲಿ ಎನ್’ಟಿಆರ್ ಸಂಭಾವನೆ ಹೆಚ್ಚಾಗುವ ಸಾಧ್ಯತೆ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ರಕ್ಷಿತಾ ಆಟದ ನಿಗೂಢ ತಂತ್ರಗಾರಿಕೆ ಬಿಚ್ಚಿಟ್ಟ ಧ್ರುವಂತ್‌ಗೆ ಫಿದಾ ಆದ್ರು ಗಿಲ್ಲಿ ಫ್ಯಾನ್ಸ್
BBK 12: ಫಿನಾಲೆ ಟೈಮ್‌ನಲ್ಲಿ ಟೇಸ್ಟ್‌ ಗೊತ್ತಾಗ್ತಿಲ್ಲ, ಕೊರೊನಾ ಬಂತಾ ಎಂದು ಚಿಂತೆಗೆ ಬಿದ್ದ Gilli Nata