ಫಾರಿನ್ ಹುಡುಗಿ ಪಾಶಕ್ಕೆ ಬಿದ್ದ ಗೀತಾ ಗೋವಿಂದ ನಾಯಕ!

Published : Sep 18, 2018, 06:35 PM ISTUpdated : Sep 19, 2018, 09:29 AM IST
ಫಾರಿನ್ ಹುಡುಗಿ ಪಾಶಕ್ಕೆ ಬಿದ್ದ ಗೀತಾ ಗೋವಿಂದ ನಾಯಕ!

ಸಾರಾಂಶ

ಅನೇಕ ಹುಡುಗಿಯರ ಎದೆ ಬಡಿತ ನಿಲ್ಲಿಸಿರುವ ತೆಲುಗಿನ ಸದ್ಯದ ಹಿರೋ ವಿಜಯ್ ದೇವರಕೊಂಡ ಫಾರಿನ್​ ಹುಡುಗಿ ಒಬ್ಬರನ್ನು ಲವ್ ಮಾಡ್ತಿದ್ದಾರೆ। ಚಿತ್ರರಂಗಕ್ಕೆ ಬರುವ ಮುಂಚೆಯೇ ಅವರು ಲವ್​ನಲ್ಲಿ ಬಿದ್ದಿದ್ದಾರೆ. ಈ ಸುದ್ದಿ ಓದಿ ಅದೆಷ್ಟು ಹೆಣ್ಣು ಮಕ್ಕಳ ಹೃದಯ ಒಡೆಯಿತೋ?

 ಅಷ್ಟೇ ಆಗಿದ್ದರೆ ಜನರು ನಂಬುತ್ತಿರಲಿಲ್ಲವೇನೋ. ಆದರೆ ವಿಜಯ್, ಆ ವಿದೇಶಿ ಬೆಡಗಿ ಜತೆಗಿರುವ ಸಾಕಷ್ಟು ಫೋಟೋಗಳು ವೈರಲ್ ಆಗಿ, ವಿಜಯ್ ಲವ್ ಕಹಾನಿಗೆ ಮತ್ತಷ್ಟು ಬಲ ನೀಡುವೆ. ಅಷ್ಟಕ್ಕೂ ಅರ್ಜುನ್​ ರೆಡ್ಡಿ ಲವ್​ನಲ್ಲಿ ಬಿದ್ದಿರೋದು ನಿಜಾನಾ ಎನ್ನುವ ಪ್ರಶ್ನೆ ಸದ್ಯ  ಕಾಡಿದೆ.

ಆದರೆ ಇವೆಲ್ಲ ನಕಲಿ ಫೋಟೋಗಳ ಕರಾಮತ್ತು. ಫೋಟೋ ಶಾಪ್ ನ ಅಸಿಯತ್ತು. ಹೆಂಗಳೆಯರೆ ಗಮನಿಸಿ ನಿಮ್ಮ ವಿಜಯ್ ಇನ್ನು ಲವ್ ನಲ್ಲಿ ಬಿದ್ದಿಲ್ಲ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Deepika Padukone-Indrajit Lankesh: 'ಐಶ್ವರ್ಯ' ಚಿತ್ರಕ್ಕೆ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ? ರಹಸ್ಯ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!
Kushboo Sundar Daughter Marriage: ಅಬ್ಬರವಿಲ್ಲ‌, ಜನಜಂಗುಳಿ ಇಲ್ಲ; ಮಗಳ ಮದುವೆ ಮಾಡಿದ 55ರ ಖುಷ್ಬೂ ಸುಂದರ್