ಅಬ್ಬಾ! ಏನ್ ಪೌರುಷ... ಕುದುರೆ ಸವಾರಿ ಮಾಡಿದ್ದಾನೆ ತೈಮೂರ್ ಅಲಿ ಖಾನ್

Published : Dec 22, 2018, 01:39 PM IST
ಅಬ್ಬಾ! ಏನ್ ಪೌರುಷ... ಕುದುರೆ ಸವಾರಿ ಮಾಡಿದ್ದಾನೆ ತೈಮೂರ್ ಅಲಿ ಖಾನ್

ಸಾರಾಂಶ

ಆಫ್ರಿಕಾದಲ್ಲಿ ತೈಮೂರ್ ಬರ್ತಡೇ | ಅಪ್ಪ-ಅಮ್ಮನ ಜೊತೆ ಕುದುರೆ ಸವಾರಿ ಮಾಡಿದ ತೈಮೂರ್ | 

ಮುಂಬೈ (ಡಿ. 22): ಕರೀನಾ ಕಪೂರ್- ಸೈಫ್ ಅಲಿ ಖಾನ್ ಪುತ್ರ ತೈಮೂರ್ ಅಲಿ ಖಾನ್ ಬಾಲಿವುಡ್ ನ ಕ್ಯೂಟ್ ಕಿಡ್. ನೋಡೋದಕ್ಕೆ ಮುದ್ಮಾದ್ದಾಗಿರುವ ತೈಮೂರ್ ಎಂದರೆ ಎಲ್ಲರಿಗೂ ಪ್ರೀತಿ. ಇದೇ ಡಿ. 20 ಕ್ಕೆ ತೈಮೂರ್ ಗೆ ಎರಡು ವರ್ಷ ತುಂಬುತ್ತದೆ. ಹುಟ್ಟುಹಬ್ಬವನ್ನು ಸೌತ್ ಆಫ್ರಿಕಾದಲ್ಲಿ ಆಚರಿಸಿದ್ದಾರೆ ಕರೀನಾ-ಸೈಫ್.  ಅಲ್ಲಿನ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ. 

ಅಪ್ಪ-ಅಮ್ಮನ ಜೊತೆ ಕುದುರೆ ಸವಾರಿ ಮಾಡಿದ್ದಾರೆ ತೈಮೂರ್. ಬಿಳಿ ಕುದುರೆ ಮೇಲೆ ಕುಳಿತು ಪುಟ್ಟ ರಾಜನಂತೆ ಕಂಗೊಳಿಸುತ್ತಿದ್ದಾನೆ ತೈಮೂರ್. 

ಮಗನ ಜೊತೆ ಬರ್ತಡೇ ಕೇಕ್ ಕಟ್ ಮಾಡುತ್ತಿರುವ ಕರೀನಾ-ಸೈಫ್ 

ಮಗನ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿರುವ ಕರೀನಾ-ಸೈಫ್ 

ಅಮ್ಮ -ಮಗ ಒಟ್ಟೊಟ್ಟಿಗೆ 

ಮಗನ ಜೊತೆ ಸೈಫ್ ಅಲಿ ಖಾನ್ 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Toxic: ಯಶ್‌ಗಿಂತ ಯಾರು ದೊಡ್ಡವರು, ಯಾರು ಚಿಕ್ಕವರು? ಇಲ್ಲಿದೆ 5 ಹೀರೋಯಿನ್‌ಗಳ ಅಸಲಿ ವಯಸ್ಸು!
Hrithik Roshan Sussanne Khan Divirce Secret: ಆ 400 ಕೋಟಿ ಸೀಕ್ರೆಟ್ ಈಗ ಬಯಲಾಯ್ತು; ಹೃತಿಕ್-ಸುಸೇನ್ ಡಿವೋರ್ಸ್ ಕೇಸ್‌ನಲ್ಲಿ ನಿಜವಾಗಿ ನಡೆದಿದ್ದೇನು?