ಸನ್ನಿಯು ತೀವ್ರ ದುಃಖಕ್ಕೆ ಕಾರಣವಾಗಿರುವ ವಿಚಾರವೇನು ..?

Published : Feb 04, 2018, 04:54 PM ISTUpdated : Apr 11, 2018, 12:46 PM IST
ಸನ್ನಿಯು ತೀವ್ರ ದುಃಖಕ್ಕೆ ಕಾರಣವಾಗಿರುವ ವಿಚಾರವೇನು ..?

ಸಾರಾಂಶ

ಸನ್ನಿ ಲಿಯೋನ್ ಅತ್ಯಂತ ದುಃಖಿತರಾಗಿದ್ದಾರೆ.  ತಮ್ಮ ದುಃಖಕ್ಕೆ ಕಾರಣವಾದ ವಿಷಯವನ್ನು ಟ್ವಿಟರ್ ಮೂಲಕವೂ ಕೂಡ ಹಂಚಿಕೊಂಡಿದ್ದಾರೆ.

ಮುಂಬೈ : ಸನ್ನಿ ಲಿಯೋನ್ ಅತ್ಯಂತ ದುಃಖಿತರಾಗಿದ್ದಾರೆ.  ತಮ್ಮ ದುಃಖಕ್ಕೆ ಕಾರಣವಾದ ವಿಷಯವನ್ನು ಟ್ವಿಟರ್ ಮೂಲಕವೂ ಕೂಡ ಹಂಚಿಕೊಂಡಿದ್ದಾರೆ.

ಅದಕ್ಕೆ ಕಾರಣವಾಗಿರುವ ವಿಚಾರವೇನು ಗೊತ್ತಾ. ಅವರ ಮುದ್ದಿನ ನಾಯಿ ಅವರನ್ನು ಬಿಟ್ಟು ಅಗಲಿರುವುದು.

15 ವರ್ಷದ ಸನ್ನಿಯ ಪ್ರೀತಿಯ ನಾಯಿ ಇದೀಗ ಮೃತಪಟ್ಟಿದೆ. ನಿನ್ನೊಂದಿಗೆ ಕಳೆದ ಅಮೂಲ್ಯ ಕ್ಷಣಗಳು ಸದಾ ನೆನಪಾಗುವಂತವು ಎಂದು ಸನ್ನಿ ಹೇಳಿಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಫಿನಾಲೆ ಹೊತ್ತಲ್ಲೇ ಸುದೀಪ್ ಮನೆಗೆ ನಾರಾಯಣ ಗೌಡ ಹೋಗಿದ್ಯಾಕೆ? ಬಿಸಿ ಬಿಸಿ ಚರ್ಚೆ
ಶೋ ಆಗಿ ಉಳಿದುಕೊಳ್ಳದ Bigg Boss Kannada 12; ನೀವು ಮಾಡುವ ಹಾನಿ ಜೀವನಪೂರ್ತಿ ಉಳಿಯಬಹುದು: ಕಂಪೆನಿ HR