ಸುದೀಪ್’ರಿಂದ ಹೊಸ ಫಿಟ್’ನೆಸ್ ಚಾಲೆಂಜ್ ; ಟ್ವೀಟರ್’ನಲ್ಲಿ ಭರ್ಜರಿ ರೆಸ್ಪಾನ್ಸ್!

Published : Jun 12, 2018, 03:52 PM IST
ಸುದೀಪ್’ರಿಂದ ಹೊಸ ಫಿಟ್’ನೆಸ್ ಚಾಲೆಂಜ್ ; ಟ್ವೀಟರ್’ನಲ್ಲಿ ಭರ್ಜರಿ ರೆಸ್ಪಾನ್ಸ್!

ಸಾರಾಂಶ

ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜನ್ನು ಸ್ವೀಕರಿಸಿ, ವಿಡಿಯೋ ಅಪ್’ಲೋಡ್ ಮಾಡಿದ ನಂತರ ಕಿಚ್ಚ ಸುದೀಪ್ ತಾವೇ ಒಂದು ಚಾಲೆಂಜನ್ನು ಹುಟ್ಟು ಹಾಕಿದ್ದಾರೆ.  ಪೈಲ್ವಾನ್ ಇನ್ ಯು ಎನ್ನುವ ಫಿಟ್ನೆಸ್ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ತಾವೂ, ತಮ್ಮ ಅಭಿಮಾನಿಗಳನ್ನು ಆರೋಗ್ಯಯುತವಾಗಿರಿಸಲು ಕಿಚ್ಚ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. 

ಬೆಂಗಳೂರು (ಜೂ. 12): ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜನ್ನು ಸ್ವೀಕರಿಸಿ, ವಿಡಿಯೋ ಅಪ್’ಲೋಡ್ ಮಾಡಿದ ನಂತರ ಕಿಚ್ಚ ಸುದೀಪ್ ತಾವೇ ಒಂದು ಚಾಲೆಂಜನ್ನು ಹುಟ್ಟು ಹಾಕಿದ್ದಾರೆ. 

ಪೈಲ್ವಾನ್ ಇನ್ ಯು ಎನ್ನುವ ಫಿಟ್ ನೆಸ್ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ತಾವೂ, ತಮ್ಮ ಅಭಿಮಾನಿಗಳನ್ನು ಆರೋಗ್ಯಯುತವಾಗಿರಿಸಲು ಕಿಚ್ಚ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. 

 

 

ಸುದೀಪ್’ರ ಈ ಚಾಲೆಂಜನ್ನು ಸಾಕಷ್ಟು ಜನ ಒಪ್ಪಿಕೊಂಡು ಕಸರತ್ತು ನಡೆಸುತ್ತಿರುವ ಫೋಟೋವನ್ನು ಟ್ವಿಟರ್’ನಲ್ಲಿ ಅಪ್’ಲೋಡ್ ಮಾಡಿ ಕಿಚ್ಚನಿಗೆ ಬೆಂಬಲ ನೀಡಿದ್ದಾರೆ. 

ನಿರ್ದೇಶಕ ಕೃಷ್ಣ, ಕಾರ್ತಿಕ್ ಗೌಡ, ಅನೂಪ್ ಭಂಡಾರಿ, ಪವನ್ ಒಡೆಯರ್ ಸೇರಿದಂತೆ ಸಾಕಷ್ಟು ಜನ ಸಾಥ್ ನೀಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಿಮ್ರತ್ ಕೌರ್ ಜೊತೆಗಿನ ವಿವಾಹೇತರ ಸಂಬಂಧ, ಐಶ್ವರ್ಯಾ ರೈ ಜೊತೆ ಡಿವೋರ್ಸ್; ಉತ್ತರಿಸಿದ ಅಭಿಷೇಕ್ ಬಚ್ಚನ್!
Sandalwood Films: ರಿಲೀಸ್'ಗೂ ಮುನ್ನ ಭಾರಿ ನಿರೀಕ್ಷೆ ಹುಟ್ಟಿಸಿ, ಬಳಿಕ ಸೋತ ಕನ್ನಡ ಸಿನಿಮಾಗಳು