ಬಾಲಿವುಡ್ ನಾಯಕಿಯರ ಸೀರೆ ಪುರಾಣ

Published : Feb 19, 2018, 11:41 AM ISTUpdated : Apr 11, 2018, 12:46 PM IST
ಬಾಲಿವುಡ್ ನಾಯಕಿಯರ ಸೀರೆ ಪುರಾಣ

ಸಾರಾಂಶ

ಮೊನ್ನೆ ಮೊನ್ನೆ ದೆಹಲಿಯಲ್ಲಿ ಹಾರ್ವರ್ಡ್ ಇಂಡಿಯಾ ಕಾನ್ಫರೆನ್ಸ್  ಸಮಾವೇಶಗೊಂಡಿತ್ತು. ಅಲ್ಲಿ ಡಿಸೈನರ್ ಸಭ್ಯಸಾಚಿ ಎನ್ನುವವರು ಸೀರೆ ವಿಚಾರವನ್ನು ಪ್ರಸ್ತಾಪಿಸಿದ್ದೇ  ತಡ ಅಲ್ಲಿದ್ದ ಹೆಂಗೆಳೆಯರೆಲ್ಲರೂ ಸೀರೆಗೆ ವೋಟ್ ಮಾಡಿಬಿಟ್ಟರು. ಆಗಿದ್ದೇನಪ್ಪಾ ಅಂದರೆ ‘ಕೆಲವು ಹುಡುಗಿಯರು ಸೀರೆ ಉಟ್ಟರೆ ತಾವು ವಯಸ್ಸಾದವರ ರೀತಿ ಕಾಣುತ್ತೇವೆ ಎನ್ನುವ ತಪ್ಪು ಕಲ್ಪನೆಯಲ್ಲಿದ್ದಾರೆ. ಆದರೆ ಇದು ಸುಳ್ಳು.

ಬೆಂಗಳೂರು (ಫೆ.19): ಮೊನ್ನೆ ಮೊನ್ನೆ ದೆಹಲಿಯಲ್ಲಿ ಹಾರ್ವರ್ಡ್ ಇಂಡಿಯಾ ಕಾನ್ಫರೆನ್ಸ್  ಸಮಾವೇಶಗೊಂಡಿತ್ತು. ಅಲ್ಲಿ ಡಿಸೈನರ್ ಸಭ್ಯಸಾಚಿ ಎನ್ನುವವರು ಸೀರೆ ವಿಚಾರವನ್ನು ಪ್ರಸ್ತಾಪಿಸಿದ್ದೇ  ತಡ ಅಲ್ಲಿದ್ದ ಹೆಂಗೆಳೆಯರೆಲ್ಲರೂ ಸೀರೆಗೆ ವೋಟ್
ಮಾಡಿಬಿಟ್ಟರು. ಆಗಿದ್ದೇನಪ್ಪಾ ಅಂದರೆ ‘ಕೆಲವು ಹುಡುಗಿಯರು ಸೀರೆ ಉಟ್ಟರೆ ತಾವು ವಯಸ್ಸಾದವರ ರೀತಿ ಕಾಣುತ್ತೇವೆ ಎನ್ನುವ ತಪ್ಪು ಕಲ್ಪನೆಯಲ್ಲಿದ್ದಾರೆ. ಆದರೆ ಇದು ಸುಳ್ಳು.

ಸೀರೆಯನ್ನು ಸರಿಯಾಗಿ ತೊಟ್ಟುಕೊಳ್ಳದೇ, ಅದರ  ಬಗ್ಗೆ ಗೊತ್ತಿಲ್ಲದವರು ಆಡುವ ಮಾತು ಅದು’ ಎಂದು ಸಭ್ಯಸಾಚಿ ಹೇಳಿದರು. ಇದಕ್ಕೆ ಕೂಡಲೇ ಅಲ್ಲಿದ್ದ ಒಂದಷ್ಟು ಸೆಲಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದರು. ನಾವು ಸೀರೆ ಉಡುವುದನ್ನೇ
ಇಷ್ಟಪಡುತ್ತೇವೆ. ಸೀರೆ ಉಟ್ಟಾಗ ನಮ್ಮ ಬಗ್ಗೆ ನಮಗೇ ಹೆಮ್ಮೆಯಾಗುತ್ತೆ. ‘ವೀ ಆರ್ ವೆರಿ ಕಂಫರ್ಟ್ ಇನ್ ಸ್ಯಾರಿ’ ಎಂದು ಹೇಳಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‘ಕಾಂತಾರ’ ಸಕ್ಸಸ್ ಬಳಿಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ: ಮನದ ನೋವು ಹಂಚಿಕೊಂಡ ಸಪ್ತಮಿ ಗೌಡ!
'ರಾಮಾಯಣ: ಪಾರ್ಟ್ 2' ಸಿನಿಮಾ 2027ರ ಬದಲು 2028ಕ್ಕೆ ಬಿಡುಗಡೆ; ಈ ನಿರ್ಧಾರದ ಹಿಂದಿದೆ ಜಗತ್ತು ಅರಿಯದ ಮಹಾ ತಂತ್ರ!