
ಮಂಡ್ಯ (ಅ. 03): ಲಾರಿ ಹರಿದು ಭೀಕರ ಅಪಘಾತದಲ್ಲಿ ನಟ ಅಂಬರೀಶ್ ಆಪ್ತ ರಫೀಕ್ ಎಂಬುವವರು ಸಾವನ್ನಪ್ಪಿದ್ದಾರೆ.
ರಫೀಕ್ ಸಾಕಷ್ಟು ವರ್ಷ ಗಳಿಂದ ಅಂಬರೀಶ್ ಕಟ್ಟಾ ಬೆಂಬಲಿಗರಾಗಿದ್ದರು.ಮಂಡ್ಯ ನಗರಸಭೆಯ ಮಾಜಿ ಸದಸ್ಯನಾಗಿ ನಿಷ್ಟಾವಂತ ಕೈ ಕಾರ್ಯಕರ್ತನಾಗಿದ್ದರು. ರಫೀಕ್ ಅಂತ್ಯಕ್ರಿಯೆ ಮಧ್ಯಾಹ್ನ ವೇಳೆಗೆ ನಡೆಯಲಿದ್ದು ಅಂಬರೀಶ್ ಕೂಡ ಕಾರ್ಯದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ.
ಇಂದು ಅಂಬರೀಶ್ ಪುತ್ರ ಅಭಿಜಿತ್ ಹುಟ್ಟುಹಬ್ಬವಿದ್ದು ರಫೀಕ್ ಅದಕ್ಕಾಗಿ ಬೆಂಗಳೂರಿಗೆ ತೆರೆಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.