ರಾಜೀವ್'ಗಾಂಧಿ ಹತ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಡಲಿದ್ದಾರೆ ರಮೇಶ್

Published : Sep 21, 2016, 02:28 PM ISTUpdated : Apr 11, 2018, 01:06 PM IST
ರಾಜೀವ್'ಗಾಂಧಿ ಹತ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಡಲಿದ್ದಾರೆ  ರಮೇಶ್

ಸಾರಾಂಶ

ಬೆಂಗಳೂರು(ಸೆ.21): ಸೈನೈಡ್, ವೀರಪ್ಪನ್ ಅಟ್ಟಹಾಸದಂತಹ ಸಿನಿಮಾ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು ಎ.ಎಂ.ಆರ್.ರಮೇಶ್. ಅದೇ ರಮೇಶ್ ಈಗ ರಾಜೀವ ಗಾಂಧಿ ಹತ್ಯೆ ಮೇಲೆ ಚಿತ್ರ ಮಾಡ್ತಿದ್ದಾರೆ. ಆ ಸ್ಫೋಟ ದಿ ಹ್ಯೂಮನ್ ಬಾಂಬ್ ಅಂತಲೂ ಹೆಸರಿಸಿದ್ದಾರೆ. ಸೈನೈಡ್ ಚಿತ್ರದ ಕಥೆ ಏನಿದೆ. ಅದು ರಾಜೀವ ಗಾಂಧಿ ಹತ್ಯೆ ಆದಮೇಲೆ ಕಥೆ ಹೇಳಿದೆ.

ಆದರೆ, ಆ ಸ್ಫೋಟ ಹತ್ಯೆ ಆಗುವ ಮುಂಚಿನ ಹಲವು ಸತ್ಯ ಹೇಳುತ್ತಿದೆ. ರಾಜೀವ ಗಾಂಧಿ ಹತ್ಯೆ ಪ್ರಕರಣ ಭೇದಿಸಿದ ರಿಯಲ್ ಪೊಲೀಸ್ ಆಫೀಸರ್ ಕಾರ್ತಿಕೇನ್, ರಾಮಲಿಂಗಮ್ಮ, ಕುಚ್ಚಣ್ಣ ಶ್ರೀನಿವಾಸ್, ಗೋಪಾಲ್ ಹೊಸೂರು ಪಾತ್ರಗಳಲ್ಲಿ ಪ್ರಮುಖರು ಅಭಿನಯಿಸಲಿದ್ದಾರೆ. ಚಿತ್ರ ಮುಂದಿನ ನವೆಂಬರ್​'ನಿಂದ ಶುರುವಾಗಲಿದೆ. ರಾಜೀವ ಗಾಂಧಿ ಹತ್ಯೆ ಆದ ದಿನ ಮೇ.21 ರಂದೇ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿ ನಟನನ್ನು ಕೈಬಿಟ್ಟು ಗೋಲ್ಡ್ ಬೆನ್ನುಬಿದ್ದ ಬಿಗ್ ಬಾಸ್ ಡಾಗ್ ಸತೀಶ್!
ಗಡದ್ದಾಗಿ ನಲ್ಲಿಮೂಳೆ ತಿಂದು ಬಿಗ್‌ಬಾಸ್‌ ಮನೆಯಲ್ಲೇ ನಿದ್ರೆಗೆ ಜಾರಿ ಗಿಲ್ಲಿ ನಟ!