ಮಡದಿಯ ಬೇಡಿಕೆಗೆ ನಾಚಿ ನೀರಾದ ರಾಕಿಂಗ್ ಸ್ಟಾರ್!

Published : Mar 26, 2019, 03:46 PM IST
ಮಡದಿಯ ಬೇಡಿಕೆಗೆ ನಾಚಿ ನೀರಾದ ರಾಕಿಂಗ್ ಸ್ಟಾರ್!

ಸಾರಾಂಶ

  ರಾಧಿಕಾ ಪಂಡಿತ್ ತನ್ನ ಪತಿ ಯಶ್ ಗೆ ಫೋಟೋ ಪೋಸ್ ಕೊಡಿ ಎಂದು ಕೇಳಿದಾಗ ಯಶ್ ನಾಚಿ ನೀರಾಗಿದ್ದಾರೆ.

ಸ್ಯಾಂಡಲ್ ವುಡ್ ಕ್ಯೂಟ್ ಆ್ಯಂಡ್ ಸ್ವೀಟ್ ಪೇರ್ ಮಿಸ್ಟರ್ ಆ್ಯಂಡ್ ಮಿಸ್ಸೆಸ್ ರಾಮಾಚಾರಿ ಎಷ್ಟೋ ಲವರ್ಸ್ ಗೆ ಸ್ಪೂರ್ತಿ ಆಗಿದ್ದಾರೆ. ಇವರನ್ನು ನೋಡಿದ ಕೂಡಲೇ ಲವ್ ಮಾಡಬೇಕು ಎಂದು ಅನಿಸುವುದು ಖಂಡಿತ.

ರಾಧಿಕಾ ಪಂಡಿತ್ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ಫೋಟೋವೊಂದು ವೈರಲ್ ಆಗುತ್ತಿದೆ. ಅದು ಯಾವ ಫೋಟೋ ಗೊತ್ತಾ?

‘ದಿ ರಿಯಲ್ ರಾಕಿಂಗ್ ಸ್ಟಾರ್ ಫೋಟೋ ಕೇಳಿದಾಗ ಪೋಸ್ ಕೊಡುವ ರೀತಿ ಫುಲ್ ಶೈ... ಫೋಟೋ ಕ್ರೆಡಿಟ್: ದಿ ವೈಫ್ ’ ಎಂದು ಬರೆದು ಪೋಟೋ ಅಪ್ಲೋಡ್ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Toxic: ಯಶ್‌ಗಿಂತ ಯಾರು ದೊಡ್ಡವರು, ಯಾರು ಚಿಕ್ಕವರು? ಇಲ್ಲಿದೆ 5 ಹೀರೋಯಿನ್‌ಗಳ ಅಸಲಿ ವಯಸ್ಸು!
Hrithik Roshan Sussanne Khan Divirce Secret: ಆ 400 ಕೋಟಿ ಸೀಕ್ರೆಟ್ ಈಗ ಬಯಲಾಯ್ತು; ಹೃತಿಕ್-ಸುಸೇನ್ ಡಿವೋರ್ಸ್ ಕೇಸ್‌ನಲ್ಲಿ ನಿಜವಾಗಿ ನಡೆದಿದ್ದೇನು?