ಖಡಕ್ ಆಗಿದೆ ಪುನಿತ್ 'ರಾಜ್ ಕುಮಾರ' ಚಿತ್ರ ಟೀಸರ್...!

By Internet DeskFirst Published Oct 1, 2016, 8:57 AM IST
Highlights

ಬೆಂಗಳೂರು(ಅ.01): ಪುನಿತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡ್ಗ ಬ್ಯಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದ್ದು, ಇದೇ ಬೆನ್ನಲ್ಲಿ ಪುನಿತ್ ನಟನೆ 'ರಾಜ್ ಕುಮಾರ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. 

ರಾಮಚಾರಿ ಚಿತ್ರದ ನಿರ್ದೇಶಕ ಸಂತೋಷ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದು, ಸದ್ಯ ಚಿತ್ರ ನಿರ್ಮಾಣದ ಹಂತದಲ್ಲಿದ್ದು, ಟೀಸ್ ನೋಡಿದರೆ ಪಕ್ಕಾ ಮಾಸ್ ಫಿಲ್ಮ್ ಎನ್ನುವ ಫೀಲ್ ಇದೆ. 

Latest Videos


 

click me!