
ಬಾಹುಬಲಿ ನಟ ಪ್ರಭಾಸ್ ಸೂಪರ್ ಸ್ಟಾರ್ ಮಾತ್ರವಲ್ಲ, ಮೋಸ್ಟ್ ಎಜಿಜಬೆಲ್ ಬ್ಯಾಚುಲರ್ ಕೂಡಾ ಹೌದು. ಸದ್ಯಕ್ಕೆ ಸಾಹೋ ಸಿನಿಮಾದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ.
ಪ್ರಭಾಸ್ ಮದುವೆ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಸಾಹೋ ಸಿನಿಮಾ ರಿಲೀಸ್ ನಂತರ ಪ್ರಭಾಸ್ ಮದುವೆಯಾಗುತ್ತಾರೆ ಎನ್ನಲಾಗಿದೆ. ಇತ್ತೀಚಿಗೆ ಕೊಟ್ಟ ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಮಾತನಾಡುತ್ತಾ, ಯುಎಸ್ ಮೂಲದ ಬ್ಯುಸಿನೆಸ್ ಮನ್ ಮಗಳನ್ನು ಮದುವೆಯಾಗುತ್ತಿರುವುದಾಗಿ ಹೇಳಿದ್ದಾರೆ. ಸದ್ಯ ಮುಂಬರುವ ಚಿತ್ರ ಸಾಹೋದಲ್ಲಿ ಬ್ಯುಸಿಯಾಗಿದ್ದು ಹಾಗಾಗಿ ಮದುವೆ ಡೇಟ್ ನಿಶ್ಚಯವಾಗಿಲ್ಲ ಎಂದಿದ್ದಾರೆ.
ಸಾಹೋ ಸುನಾಮಿ; ತೊಡೆ ತಟ್ಟಿ ನಿಂತ ದಚ್ಚು- ಕಿಚ್ಚ!
ಈ ಹಿಂದೆ ಪ್ರಭಾಸ್ ಹೆಸರು ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಜೊತೆ ಕೇಳಿ ಬಂದಿತ್ತು. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.