ಮಿಡ್'ವೀಕ್'ನಲ್ಲಿ ಕನ್ನಡ ಬಿಗ್'ಬಾಸ್'ನಿಂದ ಶಾಲಿನಿ ಔಟ್..?

Published : Jan 23, 2017, 03:49 PM ISTUpdated : Apr 11, 2018, 12:58 PM IST
ಮಿಡ್'ವೀಕ್'ನಲ್ಲಿ ಕನ್ನಡ ಬಿಗ್'ಬಾಸ್'ನಿಂದ ಶಾಲಿನಿ ಔಟ್..?

ಸಾರಾಂಶ

ಬಿಗ್ ಬಾಸ್ ಶೋನಲ್ಲಿ ಮೋಹನ್, ಪ್ರಥಮ್, ಕೀರ್ತಿಕುಮಾರ್, ಮಾಳವಿಕಾ ಮತ್ತು ರೇಖಾ ಅವರು ಫಿನಾಲೆ ತಲುಪಿದ್ದಾರೆ.

ಬೆಂಗಳೂರು(ಜ. 23): ಅಂತಿಮ ವಾರಕ್ಕೆ ಅಡಿ ಇಟ್ಟಿರುವ ಕನ್ನಡ ಬಿಗ್'ಬಾಸ್ ಮನೆಯಿಂದ ಶಾಲಿನಿ ಎಲಿಮಿನೇಟ್ ಆಗಿರುವ ಸುದ್ದಿ ಹೊರಬಿದ್ದಿದೆ. ಮಿಡ್'ವೀಕ್'ನಲ್ಲಿ ಶಾಲಿನಿ ಬಿಗ್ ಬಾಸ್ ಮನೆಯಿಂದ ಹೊರಬೀಳುತ್ತಿದ್ದಾರೆ. ಮಿಡ್'ವೀಕ್'ನಲ್ಲಿ ಎಲಿಮಿನೇಟ್ ಆಗಲು ಮೋಹನ್ ಹೊರತುಪಡಿಸಿ ಮಿಕ್ಕವರೆಲ್ಲರನ್ನೂ ನಾಮಿನೇಟ್ ಮಾಡಲಾಗಿತ್ತು. ಕಳೆದ ವಾರದ ಎಲಿಮಿನೇಟೆಡ್ ಸ್ಪರ್ಧಿ ಭುವನ್ ತಮ್ಮ ವಿಶೇಷಾಧಿಕಾರದ ಮೂಲಕ ಮೋಹನ್ ಅವರಿಗೆ ನೇರವಾಗಿ ಫಿನಾಲೆಗೆ ಹೋಗುವ ಅವಕಾಶ ಕೊಟ್ಟಿದ್ದರು.

ಇದೀಗ ಶಾಲಿನಿ ಎಲಿಮಿನೇಟ್ ಆಗಿರುವ ಹಿನ್ನೆಲೆಯಲ್ಲಿ, ಬಿಗ್ ಬಾಸ್ ಶೋನಲ್ಲಿ ಮೋಹನ್, ಪ್ರಥಮ್, ಕೀರ್ತಿಕುಮಾರ್, ಮಾಳವಿಕಾ ಮತ್ತು ರೇಖಾ ಅವರು ಫಿನಾಲೆ ತಲುಪಿದ್ದಾರೆ. ಭಾನುವಾರದಂದು ಬಿಗ್ ಬಾಸ್ ವಿಜೇತರನ್ನು ಘೋಷಿಸುವ ಸಾಧ್ಯತೆ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

First A-Rated Film: 16ರ ನಟಿಯ ಆ ಚಿತ್ರಕ್ಕೆ 'A' ಸರ್ಟಿಫಿಕೇಟ್ ಕೊಟ್ಟಿದ್ದೇಕೆ? ದೇಶಾದ್ಯಂತ ವಿವಾದ ಆಗಿದ್ದೇಕೆ?
CM Vijay-Sangeetha Divorce Case: ಸಿಎಂ ವಿಜಯ್ ಮೇಲೆ ಪತ್ನಿ ಸಂಗೀತಾ ಮಾಡಿರೋ ಗಂಭೀರ ಆರೋಪಗಳಿವು, ನಿಜವಾಗಿಯೂ ಶಾಕಿಂಗ್‌!