ಅಮೆರಿಕ ಗಾಟ್‌ ಟ್ಯಾಲೆಂಟ್‌ ಶೋನಲ್ಲಿ ಭಾರತೀಯರ ಹವಾ!

Published : Jul 28, 2019, 09:24 AM IST
ಅಮೆರಿಕ ಗಾಟ್‌ ಟ್ಯಾಲೆಂಟ್‌ ಶೋನಲ್ಲಿ ಭಾರತೀಯರ ಹವಾ!

ಸಾರಾಂಶ

ಅಮೆರಿಕ ಗಾಟ್‌ ಟ್ಯಾಲೆಂಟ್‌ ಶೋನಲ್ಲಿ ಮುಂಬೈ ನೃತ್ಯ ತಂಡ ಅಮೋಘ ಪ್ರದರ್ಶನ|  ‘ಡ್ಯಾನ್ಸ್‌ ಗ್ರೂಪ್‌- ವಿ’ ಅಜೇಯವಾಗಿ ಉಳಿದ್ದಿದ್ದು, ಸಾಹಸಮಯ ಹೆಜ್ಜೆಯ ಮೂಲಕ ಪ್ರತಿಸಲದ ಪ್ರದರ್ಶನಕ್ಕೂ ಗೋಲ್ಡನ್‌ ಬಜ್ಹರ್‌ ಪಡೆದುಕೊಳ್ಳುತ್ತಿದೆ

ವಾಷಿಂಗ್ಟನ್‌[ಜು.28]: ಅಮೆರಿಕ ಗಾಟ್‌ ಟ್ಯಾಲೆಂಟ್‌ ಶೋನಲ್ಲಿ ಮುಂಬೈ ಮೂಲದ ‘ಡ್ಯಾನ್ಸ್‌ ಗ್ರೂಪ್‌- ವಿ’ ಅಜೇಯವಾಗಿ ಉಳಿದ್ದಿದ್ದು, ಸಾಹಸಮಯ ಹೆಜ್ಜೆಯ ಮೂಲಕ ಪ್ರತಿಸಲದ ಪ್ರದರ್ಶನಕ್ಕೂ ಗೋಲ್ಡನ್‌ ಬಜ್ಹರ್‌ ಪಡೆದುಕೊಳ್ಳುತ್ತಿದೆ.

ಅಮೆರಿಕ ಗಾಟ್‌ ಟ್ಯಾಲೆಂಟ್‌ ಸ್ಪರ್ಧೆಗೆ ಆಯ್ಕೆ ಆದ ಬಳಿಕ, ಎಲಿಮಿನೇಶನ್‌ ರೌಂಡ್‌ನಲ್ಲೂ ತೀರ್ಪುಗಾರರನ್ನು ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ತಂಡ ಇದೀಗ ಹಾಲಿವುಡ್‌ನಲ್ಲಿ ನೇರ ಪ್ರಸಾರದಲ್ಲಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಶೋ ಆಗಸ್ಟ್‌ನಲ್ಲಿ ನಡೆಯಲಿದೆ.

ಇದೇ ವೇಳೆ ತಮ್ಮ ಯಶಸ್ಸಿನ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿರುವ ತಂಡದ ಸದಸ್ಯರು, ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತಮಗೆ ಸ್ಫೂರ್ತಿಯಾಗಿದ್ದಾರೆ. ನಾವು ರಣವೀರ್‌ ಸಿಂಗ್‌ ಅವರ ಹಾಡಿಗೆ ಡ್ಯಾನ್ಸ್‌ ಮಾಡಿದಾಗಲೆಲ್ಲಾ ನಮ್ಮ ಪ್ರದರ್ಶನ ಸೂಪರ್‌ ಹಿಟ್‌ ಆಗಿದೆ ಎಂದು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
Bigg Boss Kannada: ಚಾಮುಂಡಿ ದೇವಿ ಮುಂದೆ ಮಾತು ಕೊಟ್ಟು ತಪ್ಪಿದ ಗಿಲ್ಲಿ ನಟ; ಇಂಥ ಮಹಾಪ್ರಮಾದ ಯಾಕೆ?