ಮೋದಿ ಬೆಂಬಲಿಗನಿಂದ ಅನುರಾಗ್ ಕಶ್ಯಪ್ ಮಗಳಿಗೆ ಬೆದರಿಕೆ?

Published : May 24, 2019, 02:31 PM ISTUpdated : May 24, 2019, 02:42 PM IST
ಮೋದಿ ಬೆಂಬಲಿಗನಿಂದ ಅನುರಾಗ್ ಕಶ್ಯಪ್ ಮಗಳಿಗೆ ಬೆದರಿಕೆ?

ಸಾರಾಂಶ

ಮೋದಿ ಗೆಲುವಿಗೆ ಬೆಂಬಲಿಗರಿಂದ ಸಂಭ್ರಮಾಚರಣೆ | ಫಿಲ್ಮ್‌ಮೇಕರ್ ಅನುರಾಗ್ ಕಶ್ಯಪ್‌ರಿಂದ ಮೋದಿಗೆ ದೂರು | ಮೋದಿ ಬೆಂಬಲಿಗನಿಂದ ಅನುರಾಗ್ ಮಗಳಿಗೆ ಬೆದರಿಕೆ? 

ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು ಪ್ರಧಾನಿ ಮೋದಿ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದ್ದಾರೆ. ಎಲ್ಲಾ ಕಡೆ ಮೋದಿ ಬಗ್ಗೆ  ಶ್ಲಾಘನೆ, ಅಭಿನಂದನೆಗಳ ಸುರಿಮಳೆಯೇ ಹರಿದು ಬರುತ್ತಿದೆ. ಏತನ್ಮಧ್ಯೆ ಫಿಲ್ಮ್ ಮೇಕರ್ ಅನುರಾಗ್ ಕಶ್ಯಪ್ ಮೋದಿಗೆ ವಿಶ್ ಮಾಡಿ ಜೊತೆಗೆ ಕಂಪ್ಲೇಟನ್ನು ಮಾಡಿದ್ದಾರೆ. 

ಮೋದಿ ಬೆಂಬಲಿಗರು ಎನ್ನುವವರು ಅನುರಾಗ್ ಕಶ್ಯಪ್ ಮಗಳಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದನ್ನು ಮೋದಿ ಗಮನಕ್ಕೆ ತಂದ ಅನುರಾಗ್, ಮೋದಿಜಿಯವರೇ, ನಿಮ್ಮ ಗೆಲುವಿಗೆ ಅಭಿನಂದನೆಗಳು. ನಿಮ್ಮ ಬೆಂಬಲಿಗರು ಎನ್ನುವವರು ನನ್ನ ಮಗಳಿಗೆ ಬೆದರಿಕೆ ಹಾಕಿದ್ದಾರೆ. ಇವರನ್ನು ಹೇಗೆ ಸಂಭಾಳಿಸುವುದು? ನೀವೇ ಹೇಳಿ ಎಂದು ಟ್ವೀಟ್ ಮಾಡಿದ್ದಾರೆ.

ಬೆಂಬಲಿಗ ಮಾಡಿರು ಟ್ವೀಟ್ ಸ್ಕ್ರೀನ್ ಶಾಟನ್ನು ಹಾಕಿದ್ದಾರೆ. ಇಲ್ಲಿ ಮಗಳ ಘನತೆಗೆ ಧಕ್ಕೆ ತರುವಂತಹ ಪದ ಬಳಸಿರುವುದನ್ನು ಗಮನಿಸಬಹುದು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟನ ಜೊತೆ ಕಾಣಿಸಿಕೊಂಡ ದುನಿಯಾ ವಿಜಯ್ ಪುತ್ರಿ: ಯಾಕೆ ಗೊತ್ತಾ?
ಯೂಟ್ಯೂಬರ್ ಆಶಿಶ್ ಚಂಚಲಾನಿ 'ಏಕಾಕಿ' ಸೀರೀಸ್‌ಗೆ ಫಿದಾ ಆದ ರಾಜಮೌಳಿ.. ದಿಗ್ಗಜ ನಿರ್ದೇಶಕ ಹೇಳಿದ್ದೇನು?