ಬಿಗ್ ಬಾಸ್ ಗೆ ತೆರಳುತ್ತಿದ್ದಾರೆ ಬಾಲಿವುಡ್ ದಂಪತಿ

Published : Jul 19, 2018, 01:31 PM IST
ಬಿಗ್ ಬಾಸ್ ಗೆ ತೆರಳುತ್ತಿದ್ದಾರೆ ಬಾಲಿವುಡ್ ದಂಪತಿ

ಸಾರಾಂಶ

ಸಲ್ಮಾನ್ ನಡೆಸಿಕೊಡುವ ಬಿಗ್ ಬಾಸ್ 12 ನೇ ಸೀಸನ್ ಇನ್ನೇನು ಆರಂಭವಾಗುತ್ತಿದ್ದು ಈಗಾಗಲೇ ಅನೇಕ ಸೆಲೆಬ್ರಿಟಿಗಳನ್ನು ಈ ಸಂಬಂಧ ಸಂಪರ್ಕಿಸಲಾಗುತ್ತಿದೆ. ಇದೀಗ ಬಾಲಿವುಡ್ ಸೆಲೆಬ್ರಿಟಿ ದಂಪತಿ  ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. 

ಮುಂಬೈ:  ಸಲ್ಮಾನ್ ನಡೆಸಿಕೊಡುವ ಬಿಗ್ ಬಾಸ್ ಹಿಂದಿ 12 ನೇ ಸೀಸನ್ ಇನ್ನೇನು ಆರಂಭವಾಗುತ್ತಿದ್ದು ಈಗಾಗಲೇ ಅನೇಕ ಸೆಲೆಬ್ರಿಟಿಗಳನ್ನು ಈ ಸಂಬಂಧ ಸಂಪರ್ಕಿಸಲಾಗುತ್ತಿದೆ. ಇದೀಗ ಬಾಲಿವುಡ್ ಸೆಲೆಬ್ರಿಟಿ ದಂಪತಿ  ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. 

ಈ ಬಾರಿ ಇತ್ತೀಚೆಗಷ್ಟೇ ವಿವಾಹವಾದ ಇಂಡಿಯನ್ ಸೂಪರ್ ಮಾಡೆಲ್ ಮಿಲಿಂದ್ ಸೋಮನ್ ಹಾಗೂ ಪತ್ನಿ ಅಂಕಿತಾ ಕೋನ್ವಾರ್ ಸ್ಪರ್ಧಿಗಳಾಗಿ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. 

ಈಗಾಗಲೇ ಬಿಗ್ ಬಾಸ್ ಆಯೋಜಕರು ಸೆಲೆಬ್ರಿಟಿಗಳನ್ನು ಸಂಪರ್ಕಿಸುತ್ತಿದ್ದು ಈ ಬಾರಿ ಬಿಗ್ ಮನೆಗೆ ತೆರಳುವವರ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ. ಈ ಬಾರಿ  ಸಿದ್ದಾರ್ಥ್ ಸಾಗರ್,  ಸೃಷ್ಟಿ ರೋಡೆ, ಮನೀಶ್ ನಾಗದೇವ್ ಸೇರಿದಂತೆ ಅನೇಕರು ತೆರಳುವ ಸಾಧ್ಯತೆ ಇದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?