ಸತ್ಯ ಬಿಚ್ಚಿಟ್ಟ ಶಾಹಿದ್ ಪತ್ನಿ: ಮನೆಯವರು ಮದುವೆಗೆ ಒಪ್ಪಿರಲಿಲ್ಲವಂತೆ!

Published : Jan 03, 2017, 04:28 AM ISTUpdated : Apr 11, 2018, 12:47 PM IST
ಸತ್ಯ ಬಿಚ್ಚಿಟ್ಟ ಶಾಹಿದ್ ಪತ್ನಿ: ಮನೆಯವರು ಮದುವೆಗೆ ಒಪ್ಪಿರಲಿಲ್ಲವಂತೆ!

ಸಾರಾಂಶ

ಕಾಫಿ ವಿತ್‌ ಕರಣ್‌ ಶೋನಲ್ಲಿ  ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಮತ್ತು ಪತ್ನಿ ಮೀರಾ ರಜಪೂತ್‌  ತಮ್ಮ ಲವ್‌ಸ್ಚೋರಿಯನ್ನ ಬಿಚ್ಚಿಟ್ಟಿದ್ದಾರೆ. ಶಾಹಿದ್ ಹಾಗು ಮೀರಾ ರಜಪೂತ್ ಮದುವೆ ಬಗ್ಗೆ ಮನೆಯವರಿಗೆ ತಿಳಿಸಿದಾಗ ಮೊದಲು ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲವಂತೆ.

ಮುಂಬೈ(ಜ.03): ಕಾಫಿ ವಿತ್‌ ಕರಣ್‌ ಶೋನಲ್ಲಿ  ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಮತ್ತು ಪತ್ನಿ ಮೀರಾ ರಜಪೂತ್‌  ತಮ್ಮ ಲವ್‌ಸ್ಚೋರಿಯನ್ನ ಬಿಚ್ಚಿಟ್ಟಿದ್ದಾರೆ.

ಶಾಹಿದ್ ಹಾಗು ಮೀರಾ ರಜಪೂತ್ ಮದುವೆ ಬಗ್ಗೆ ಮನೆಯವರಿಗೆ ತಿಳಿಸಿದಾಗ ಮೊದಲು ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲವಂತೆ. ಇದಕ್ಕೆ ಕಾರಣ ನನ್ನ ಹಾಗೂ ಶಾಹಿದ್‌ ನಡುವಿನ ವಯಸ್ಸಿನ ವ್ಯತ್ಯಾಸ.

ಶಹೀದ್ ಹಾಗೂ ಮೀರಾ ನಡುವೆ 13 ವರ್ಷದ ಅಂತರವಿದೆ ಹೀಗಾಗಿ ಆತನನ್ನು ಮದುವೆ ಆಗೋದು ಬೇಡ ಅಂದಿದ್ದರಂತೆ. ಆದರೆ ನಮ್ಮಿಬ್ಬರ ಪ್ರೀತಿ ನಮ್ಮನ್ನು ದೂರ ಮಾಡದೇ ಒಟ್ಟುಗೂಡಿಸಿತು ಅಂತ ಮೀರಾ ಉತ್ತರಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸೆಟ್‌ನಲ್ಲಿ ವಾಟರ್‌ ಬ್ಯಾಗ್‌ ಒಡೀತು, ಜ್ಯೋತಿಷಿ ಹೇಳಿದಂತೆ ಖ್ಯಾತ ಹಾಸ್ಯನಟಿಗೆ ಮಗು ಜನನ;‌ 3ನೇಯದಕ್ಕೆ ಪ್ಲ್ಯಾನ್
Bigg Boss Kannada: ಬೇರೆಯವರಿಗೆ ಕೇಡು ಬಯಸಿದ Rakshita Shettyಗೆ ಮುಖಭಂಗ; ಮುಖಮುಚ್ಚಿ ಕೂತ ಗಿಲ್ಲಿ ವಂಶದ ಕುಡಿ