ದರ್ಶನ್ ಮನೆಯಲ್ಲಿವೆ ದುಬಾರಿ ಬೆಲೆಯ ಕಾರುಗಳು

Published : Jan 02, 2017, 12:57 PM ISTUpdated : Apr 11, 2018, 01:10 PM IST
ದರ್ಶನ್ ಮನೆಯಲ್ಲಿವೆ ದುಬಾರಿ ಬೆಲೆಯ ಕಾರುಗಳು

ಸಾರಾಂಶ

ದರ್ಶನ್ ಹೊಸ ಕಾರಿನ ಬೆಲೆ 2 ಕೋಟಿ 60 ಲಕ್ಷ: ಒಂದು ಕೋಟಿ 30 ಲಕ್ಷ ಜಾಗ್ವಾರ್ ಕಾರು ಹೊಂದಿರುವ ದರ್ಶನ್ ಹೊಸ ವರ್ಶನ್ ಒಳಗೊಂಡಿರುವ ಆಡಿ ಆರ್-೮ ಎಂಬ ಹೊಚ್ಚ ಹೊಸ ಕಾರನ್ನ ಖರೀದಿಸಿದ್ದಾರೆ. ಎರಡೇ ಎರಡು ಸೀಟ್ ಹೊಂದಿರುವ ಈ ಕಾರು ಬರೋಬ್ಬರಿ 2 ಕೋಟಿ 60 ಲಕ್ಷ ರೂಪಾಯಿ.ಇದು ದರ್ಶನ್ ಡ್ರಿಮ್ ಕಾರು. ಹೊಸ ವರ್ಷಕ್ಕೆ ಹೊಸ ಆಡಿ ಕಾರಿನಲ್ಲಿ ದರ್ಶನ್ ಜಾಲಿರೈಡ್ ಹೋಗಿ ಬಂದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕಾರು ಕ್ರೇಜ್ ಎಷ್ಟಿದೆ ಎನ್ನುವುದಕ್ಕೆ ಈ ಕೋಟಿ ಕೋಟಿ ಬೆಲೆಬಾಳುವ ಕಾರುಗಳು ಉದಾಹರಣೆಯಾಗಿವೆ.

ಬೆಂಗಳೂರು(ಜ.02): ಚಾಲೆಂಜಿಂಗ್​ ಸ್ಟಾರ್ ದರ್ಶನ್ ಸ್ಯಾಂಡಲ್`ವುಡ್`ನಲ್ಲಿ ಹೆಚ್ಚು ಕಾರು ಹಾಗೂ ಬೈಕ್ ಕ್ರೇಜ್ ಹೊಂದಿದ್ದ ನಟ. ಸದ್ಯಕ್ಕೆ, ದರ್ಶನ್ ಮನೆಯಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಐಶಾರಾಮಿ ಕಾರುಗಳ ಲೀಸ್ಟ್`ಗೆ ಈಗ ಮತ್ತೊಂದು ಹೊಸ ಕೆಂಪು ಕಾರು ಸೇರ್ಪಡೆಯಾಗಿದೆ.

ದರ್ಶನ್ ಮನೆಯಲ್ಲಿ  10 ಕಾರುಗಳು: ಸ್ಯಾಂಡಲ್`ವುಡ್`ನಲ್ಲಿ ಅತಿ ದುಬಾರಿ ಹಮ್ಮರ್ ಕಾರು ಹೊಂದಿರುವ ಸ್ಟಾರ್ ನಟ ದರ್ಶನ್. ಮನೆಯಲ್ಲಿ ಲಕ್ಷದಿಂದ ಕೋಟಿ ಬೆಲೆ ಬಾಳುವ ಡಿಫ್ರೆಂಟ್ ಕಾರುಗಳಿವೆ. ಕಾಂಟೆಸಾ, ಜಾಗ್ವರ್, ಆಡಿ ಕ್ಯೂ 7, ರೇಂಜ್ ರೋವರ್. ಬೆನ್ಜ್, ಫಾರ್ಚೂನರ್‌.ಮಿನಿ ಕೂಪರ್, ಸ್ಕಾರ್ಪಿಯೋ ಈಗ ಈ ಕಾರುಗಳ ಜೊತೆ ಹೊಸದಾಗಿ ತಂದಿರುವ ಆಡಿ ಆರ್ 8 ಸೇರಿಕೊಂಡಿದೆ. ಇದರಲ್ಲಿ ಹಮ್ಮರ್ ಕಾರನ್ನ ದರ್ಶನ್ ಮಾರಾಟ ಮಾಡಿದ್ದಾರೆ...

ದರ್ಶನ್ ಹೊಸ ಕಾರಿನ ಬೆಲೆ 2 ಕೋಟಿ 60 ಲಕ್ಷ: ಒಂದು ಕೋಟಿ 30 ಲಕ್ಷ ಜಾಗ್ವಾರ್ ಕಾರು ಹೊಂದಿರುವ ದರ್ಶನ್ ಹೊಸ ವರ್ಶನ್ ಒಳಗೊಂಡಿರುವ ಆಡಿ ಆರ್-೮ ಎಂಬ ಹೊಚ್ಚ ಹೊಸ ಕಾರನ್ನ ಖರೀದಿಸಿದ್ದಾರೆ. ಎರಡೇ ಎರಡು ಸೀಟ್ ಹೊಂದಿರುವ ಈ ಕಾರು ಬರೋಬ್ಬರಿ 2 ಕೋಟಿ 60 ಲಕ್ಷ ರೂಪಾಯಿ.ಇದು ದರ್ಶನ್ ಡ್ರಿಮ್ ಕಾರು. ಹೊಸ ವರ್ಷಕ್ಕೆ ಹೊಸ ಆಡಿ ಕಾರಿನಲ್ಲಿ ದರ್ಶನ್ ಜಾಲಿರೈಡ್ ಹೋಗಿ ಬಂದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕಾರು ಕ್ರೇಜ್ ಎಷ್ಟಿದೆ ಎನ್ನುವುದಕ್ಕೆ ಈ ಕೋಟಿ ಕೋಟಿ ಬೆಲೆಬಾಳುವ ಕಾರುಗಳು ಉದಾಹರಣೆಯಾಗಿವೆ.

ರವಿಕುಮಾರ್ ಎಂ.ಕೆ ಎಂಟರ್ ಟೈನ್ ಮೆಂಟ್ ಬ್ಯೂರೋ ಸುವರ್ಣ ನ್ಯೂಸ್ ಬೆಂಗಳೂರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!