ಏನಿದು ಈ ನಟಿಯ ಹಾಟ್ ಆ್ಯಂಡ್ ಸೆಕ್ಸಿ ಲುಕ್!

Published : Nov 23, 2018, 12:08 PM IST
ಏನಿದು ಈ ನಟಿಯ ಹಾಟ್ ಆ್ಯಂಡ್ ಸೆಕ್ಸಿ ಲುಕ್!

ಸಾರಾಂಶ

ಬಾಲಿವುಡ್ ಮುನ್ನಿ ಹಾಟ್ ಅ್ಯಂಡ್ ಬೋಲ್ಡ್ ಲುಕ್‌ಗೆ ಮರುಳಾಗದವರೇ ಇಲ್ಲ. ಅರ್ಜುನ್ ಕಪೂರ್ ಜೊತೆ ಓಡಾಡುತ್ತಿದ್ದು, ಬಿ-ಟೌನ್‌ನಲ್ಲಿ ಇದೀಗ ಈ ಜೋಡಿಯದ್ದೇ ಸುದ್ದಿ. ಅರ್ಜುನ್ ಜತೆ ಇಲ್ಲದಿದ್ದರೂ, ಮತ್ತೆ ಸುದ್ದಿಯಲ್ಲಿದ್ದಾರೆ ಏಕೆ?

ಚಲ್ ಚಯ್ಯಾ ಚಯ್ಯಾ....ಎಂದೇ ಪಡ್ಡೆ ಹುಡುಗರ ಹೃದಯ ಕದ್ದ ಮಲೈಕಾ, ದಶಕಗಳಾದರೂ ತಮ್ಮ ಫಿಸಿಕ್ ಅನ್ನು ಅದ್ಭುತವಾಗಿ ಮೆಂಟೈನ್ ಮಾಡಿದ್ದಾರೆ.ಭುಜದೆತ್ತರ ಬೆಳೆದ ಮಗನಿದ್ದರೂ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ನೋಡಿಕೊಂಡಿದ್ದಾರೆ.

ಇದೀಗ ಈ ಬಾಲಿವುಡ್ ಅನಾರ್ಕಲಿ ಗೆಳತಿಯರೊಂದಿಗೆ ‘ಥ್ಯಾಂಕ್ಸ್ ಗಿವಿಂಗ್ ಡೇ' ಆಚರಿಸಿದ್ದಾರೆ. 45 ವರ್ಷದ ಬಾಲಿವುಡ್ ಮಮ್ಮಿ ಮುಂದೆ ಕಾಲೇಜ್ ಹುಡುಗಿಯರೂ ಏನೂ ಇಲ್ಲವೆಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಅಷ್ಟು ಹಾಟ್ ಗೆಟ್‌ಅಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಮಲೈಕಾ.

ಮಲೈಕಾ ತಮ್ಮ ಇನ್ ಸ್ಟಾಗ್ರಾಂ ಅಕೌಂಟ್‌ನಲ್ಲಿ ಡೆನಿಮ್ ಡ್ರೆಸ್ ಧರಿಸಿ, ಕ್ಯಾಂಡಲ್ ಡೇಟ್ ಫೋಟೋ ಅಪ್‌ಲೋಡ್ ಮಾಡಿದ್ದಾರೆ. ಕೆಲವರಂತೂ ಈ ಬ್ಯೂಟಿ ನೋಡಿ, 'ನೀವು ವೆರಿ ಪ್ರಿಟಿ, ಹಾಟ್...' ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಮಲೈಕಾ ಅರ್ಜುನ್ ಜೊತೆ ಮುಂದಿನ ವರುಷ ಮದುವೆಯಾಗಲ್ಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಆದರೆ ಎಲ್ಲ ಮಾಧ್ಯಮಗಳಲ್ಲಿ ತಾವು ವೆರಿ ಗುಡ್ ಫ್ರೆಂಡ್ಸ್ ಎಂದು ಹೇಳಿಕೊಂಡಿದ್ದಾರೆ. ಗಂಡ ಅರ್ಬಾಜ್ ಖಾನ್ ಹಾಗೂ ಮಗ ಅರ್ಹಾನ್ ಖಾನ್ ಅವರಿಂದ ಬೇರೆಯಾಗಿಯೇ ಇವರು ವಾಸಿಸುತ್ತಿದ್ದಾರೆ. ಮಲೈಕಾಳೊಂದಿಗಿನ ವಿಚ್ಛೇದನದ ನಂತರ ಅರ್ಬಾಜ್ ಕೆಲವು ಕಾರ್ಯಕ್ರಮಗಳಲ್ಲಿ ಗೆಳತಿ ಜಾರ್ಜಿಯಾಳ ಜೊತೆ ಕಾಣಿಸಿಕೊಂಡಿದ್ದಾರೆ! ಏನೇ ಅನ್ನಿ ಹುಡುಗರ ನಿದ್ದೆ ಕೆಡಿಸುವ ಅರೋರಾ ಫಿಟ್ನೆಸ್ ಗುಟ್ಟನ್ನು ಎಲ್ಲರೂ ತಿಳಿದು ಕೊಳ್ಳಲೇಬೇಕು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!